ತಾಂಡವಪುರ: ಕೊಪ್ಪಳದಿಂದ ಮೈಸೂರಿನ ಶ್ರೀ ಸುತ್ತೂರು ಮಠಕ್ಕೆ ಬಂದ ಹ್ಯಾಂಡಲ್ ಇಲ್ಲದ ಬೈಕ್ ಸವಾರನಿಗೆ ಪರಮಪೂಜ್ಯ ಜಗದ್ಗುರು ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಹಾಸ್ವಾಮೀಜಿಯವರು ಆಶೀರ್ವಾದ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಜಗದ್ಗುರುಗಳವರ ಎದುರು ಹ್ಯಾಂಡಲ್ಸ್ ಇಲ್ಲ ಬೈಕ್ ಚಾಲನೆ ಮಾಡಿದ ಕ್ಷಣ ವನ್ನು ಸನ್ಮಾನ ಆಶೀರ್ವಾದ ನೀಡಿದ ಶ್ರೀ ಸುತ್ತೂರು ಜಗದ್ಗುರು ಮಹಾ ಸ್ವಾಮೀಜಿಯವರ ಸನ್ನಿಧಿಯಲ್ಲಿ ಜೊತೆಯಲ್ಲಿ ಶ್ರೀ ಗುರುಪರಂಪರೆ ಮುಖ್ಯಸ್ಥರು ಉತ್ತರಾಧಿಕಾರಿಗಳು ಸಹ ಇದ್ದು ವೀಕ್ಷಿಸಿದರು. ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಬೈಕ್ ಶವಾರ ಇದು ನನ್ನ ಪುಣ್ಯ ಎಂದು ಸೂತರು ಶ್ರೀಗಳನ್ನು ಸ್ಮರಿಸಿಕೊಂಡರು.
