ಹತ್ತಿರವಾಯಿತು ಮಹಾ ಪ್ರಳಯದ ದಿನ !ಭೂಪಟದಿಂದಲೇ ಮಾಯವಾಗಲಿದೆ ದೇಶ ! The day of the great flood is near! This country will disappear from the face of the earth!

ಆಸ್ಟ್ರೇಲಿಯಾದ ಈಶಾನ್ಯ ಭಾಗದಲ್ಲಿರುವ ತುವಾಲು ದ್ವೀಪವು ಜಾಗತಿಕ ತಾಪಮಾನದಿಂದ ಸಮುದ್ರದೊಳಗೆ ಸೇರುತ್ತಿದೆ.ಸಮುದ್ರದ ನೀರಿನಲ್ಲಿ ನಿರಂತರವಾಗಿ  ಈ ದ್ವೀಪ ಮುಳುಗುತ್ತಿದೆ. ಮಹಾ ಪ್ರಳಯದ ದಿನಗಳು ಸಮೀಪಿಸುತ್ತಿವೆ ಎಂದು ಹಲವು…

ಕರವೇ ಪ್ರವೀಣ್ ಶೆಟ್ಟಿ ಬಣದ ನೆಲಮಂಗಲ ತಾಲ್ಲೂಕು ಆಟೋ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ಆಚರಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೆಲಮಂಗಲ ತಾಲ್ಲೂಕು ಆಟೋ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಉಪಾಧ್ಯಕ್ಷ ಉಮೇಶ್…

Nelamangala BJP: ಬಸ್ ನಿಲ್ದಾಣಕ್ಕೆ ಅಹೋರಾತ್ರಿ ಪ್ರತಿಭಟನೆಗೆ ನೆಲಮಂಗಲ ಬಿಜೆಪಿ ನಿರ್ಧಾರ

ನೆಲಮಂಗಲ: ತಾಲೂಕಿನ ದಾಬಸ್‌ಪೇಟೆಯ ಬಸ್ ನಿಲ್ದಾಣ ಶಿಥಿಲಗೊಂಡಿದ್ದು ದುರಸ್ತಿ ಮಾಡಿ ಪ್ರಯಾಣಿಕರಿಗೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ಜ.೫ರಂದು ದಾಬಸ್‌ಪೇಟೆಯ ನಿಲ್ದಾಣದಲ್ಲಿ ಶಾಂತಿಯುತ ಧರಣಿ ನಡೆಸಲಾಗುತ್ತಿದೆ ಎಂದು ಬಿಜೆಪಿ…

ಗೌಡಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಮೈದಾನಕ್ಕಾಗಿ ಪ್ರತಿಭಟನೆ

ಶಾಲಾ ಆಟದ ಮೈದಾನಕ್ಕೆ ಮೀಸಲಿಟ್ಟಿರುವ ಜಾಗವನ್ನು ಅಕ್ರಮವಾಗಿ ಕಬಳಿಸುತ್ತಿದ್ದು ಅದನ್ನು ಉಳಿಸಿಕೊಡಿ ಎಂದು ನೆಲಮಂಗಲ ಸಮೀಪದ  ಗೌಡಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.  ಪ್ರತಿಭಟನೆ ಕುರಿತು ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಶೇಖರ್ ಜಿ.ವಿ  ಮಾತನಾಡಿ ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿ, ಗೌಡಹಳ್ಳಿ ಗ್ರಾಮದ ಸರ್ವೆ ನಂ.58 ರಲ್ಲಿ 1:00 ಎಕರೆ ಜಮೀನನ್ನು ಶಾಲೆ ಆಟದ ಮೈದಾನಕ್ಕೆ ಈಗಾಗಲೇ ಸರ್ಕಾರದಿಂದ ಮೀಸಲು ಇಡಲು ಶಿಫಾರಸ್ಸು ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮತ್ತು ತಾಲ್ಲೂಕು ದಂಡಾಧಿಕಾರಿ ತಹಶೀಲ್ದಾರ್ ಮತ್ತು ರಾಜಸ್ವ ನಿರ್ವಸ್ಥಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಸರ್ವೆ ಇಲಾಖೆಯ ನಕ್ಷೆಯನ್ನು ಸಹ ಸಿದ್ದ ಪಡಿಸಿ, ವರದಿಯನ್ನು ನೀಡಿರುತ್ತಾರೆ.  ಸದ್ಯ ಈ ಜಾಗವನ್ನು ರತ್ನಮ್ಮ ಮತ್ತು ಸಂಘಟಿಗರು ಏಕಾಏಕಿ ಬಂದು ರಾತ್ರಿಯ ಸಮಯದಲ್ಲಿ ಜೆ.ಸಿ.ಬಿ ಮುಖಾಂತರ ಸ್ವಚ್ಚಗೊಳಿಸಿ ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಿಸುತ್ತಿದ್ದು, ಈಗಾಗಲೇ ಸರ್ವೆ ನಂಬರ್ 58 ರಲ್ಲಿ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರಾಶಿತರಿಗೆ ಮನೆ ನಿರ್ಮಾಣ ಮಾಡುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮನೆಗಳಿಗನ್ನ ಪಡೆಯುತ್ತಿರುವ ಫಲಾನುಭವಿಗಳು ಯಾರು ಸ್ಥಳೀಯರಲ್ಲಿ, ಎಲ್ಲರೂ ಹೊರಗಿನವರೇ ಹಾಗೂ ಎಲ್ಲರೂ ಅನುಕೂಲಸ್ಥರೆ. ನಮ್ಮ ಗ್ರಾಮದಲ್ಲಿ  ಶಾಲೆ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳನ್ನು ಮಾಡಲು ಗ್ರಾಮದಲ್ಲಿ ಬೇರೆಯಾವುದೇ ಜಾಗವಿರುವುದಿಲ್ಲ. ಅಲ್ಲದೆ ಈ ಬೆಳವಣಿಗೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ಕೂಡ ತರಲಾಗಿದೆ. ಆದುದ್ದರಿಂದ ಗೌಡಹಳ್ಳಿ ಮತ್ತು ಕಾಲೋನಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಈ ಸರ್ಕಾರಿ ಜಾಗವನ್ನು ಶಾಲೆ ಆಟದ ಮೈದಾನಕ್ಕೆ ಮೀಸಲಿಡ ಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಪದ್ಮ ತಿಮ್ಮೇಗೌಡ, ಗ್ರಾಮಸ್ಥರ  ಸಿದ್ದರಾಜು, ಗುರುಪ್ರಸಾದ್, ಶ್ರೀನಿವಾಸ್, ನಾಗರಾಜ್, ತಾಯಮ್ಮ, ಮಂಜುಳಾ, ವನಜಾಕ್ಷಮ್ಮ ಸೇರಿದಂತೆ ಹಲವು ಗ್ರಾಮಸ್ಥರು  ಉಪಸ್ಥಿತರಿದ್ದರು.

ಸಂವಿಧಾನ ಬದಲಾಗಬೇಕು – ಪೇಜಾವರಶ್ರೀ: ಸುಧಾಮ್‌ ದಾಸ್‌ ಆಕ್ರೋಶ

ಇತ್ತೀಚೆಗೆ ಯಾವುದಾದರೂ ಒಂದು ವಿವಾದಾತ್ಮಕ ವಿಚಾರದಲ್ಲಿ ಚರ್ಚೆಯಲ್ಲಿರುವ ಉಡುಪಿಯ ಪೇಜಾವರ (Pejavara) ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿಯು (Vishwa prasanna Swamiji) ಪದೆ ಪದೇ ಸಂವಿಧಾನ…

ಗ್ರಾಮೀಣ ಸ್ಫೂರ್ತಿಯ ಪುನಶ್ಚೇತನ: ಈಶ ಗ್ರಾಮೋತ್ಸವದ 16ನೇ ಆವೃತ್ತಿ ಕರ್ನಾಟಕದಾದ್ಯಂತ ಆರಂಭ – Revival of rural spirit: 16th edition of Isha Gramotsav kicks off across Karnataka

ಗ್ರಾಮೀಣ ಭಾರತದ ಕ್ರೀಡಾ ಸ್ಫೂರ್ತಿಯನ್ನು ಆಚರಿಸುವ 16ನೇ ಈಶ ಗ್ರಾಮೋತ್ಸವದ ಕ್ಲಸ್ಟರ್ ಮಟ್ಟದ ಕ್ಲಸ್ಟರ್ ಮಟ್ಟದ ಪಂದ್ಯಗಳು ಕರ್ನಾಟಕದ 6 ಜಿಲ್ಲೆಗಳಾದ ಕೊಡಗು, ಬೆಂಗಳೂರು ಗ್ರಾಮಾಂತರ, ವಿಜಯಪುರ,…

Kerala Shabharimala ಯಾತ್ರಿಕರಿಗೆ ಬಿಗ್‌ ಶಾಕ್‌!! ಭಯ ಬೇಡ ಎಚ್ಚರಿಕೆ ಇರಲಿ ಎಂದ Kerala Govt!

ಕೇರಳದಲ್ಲಿ ಕಟ್ಟೆಚ್ಚರಿಕೆ: ಕೇರಳದ ಶಬರಿಮಲೆ ಯಾತ್ರೆ ಪ್ರಾರಂಭವಾಗಿದೆ. ಲಕ್ಷಾಂತರ ಈ ಜನ ಸ್ವಾಮಿಗಳು (ಮಾಲೆ ಧರಿಸಿದವರು) ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗುತ್ತಿದ್ದಾರೆ. ಕರ್ನಾಟಕದಿಂದಲೂ ಲಕ್ಷಾಂತರ ಜನ ಭಕ್ತಾದಿಗಳು…

ಹೃದಯಾಘಾತದಿಂದ ಗ್ರಾಮ ಆಡಳಿತ ಅಧಿಕಾರಿ ಸಾವು

ನೆಲಮಂಗಲ: ಒತ್ತಡದಿಂದ ಹೃದಯಾಘಾತವಾಗಿ ಗ್ರಾಮ ಆಡಳಿತ ಅಧಿಕಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ತಾಲೂಕಿನ ಲಕ್ಕೂರು ವೃತ್ತದ ಗ್ರಾಮ ಆಡಳಿತ ಅಧಿಕಾರಿ…

ದೇಶದಲ್ಲೆ ಅತ್ಯುತ್ತಮ ವಾತಾವರಣ ಹೊಂದಿರುವುದು ರಾಜ್ಯದ ಯಾವ ಜಿಲ್ಲೆ ಗೊತ್ತ? ಕೇಳುದ್ರೆ ಆಶ್ಚರ್ಯ ಪಡ್ತಿರಾ.

ಕೊಡಗು : ಐಷಾರಾಮಿ ಬದುಕಿಗೆ ಮಾರು ಹೋಗಿರುವ ಮನುಷ್ಯ ಎಲ್ಲಾ ಸೌಲಭ್ಯಗಳನ್ನು ಅನುಭವಿಸುವುದಕ್ಕಾಗಿ ಪರಿಸರವನ್ನು ಇನ್ನಿಲ್ಲದಂತೆ ಮಾಲಿನ್ಯ ಮಾಡುತ್ತಿದ್ದಾನೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ಶುದ್ಧಗಾಳಿ ಸಿಗುವುದೇ…