ನೆಲಮಂಗಲದಲ್ಲಿ ರಸ್ತೆ ಅಪಘಾತ..! ಪತ್ನಿ ಮೃ*, ಪತಿಗೆ ಗಂಭೀರ ಗಾಯ
ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿ ಬೈಕ್‌ನಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದ ದಂಪತಿ ಲಾರಿ ಡಿಕ್ಕಿಯಿಂದ ಅಪಘಾ*ತಕ್ಕೀಡಾಗಿದ್ದಾರೆ. ಅಪಘಾತದಲ್ಲಿ 19 ವರ್ಷದ ನಮಿತ ಮೃ*ತಪಟ್ಟಿದ್ದು, ಅವರ ಪತಿ ಲೋಕೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.…
ಸ್ಥಳೀಯ ಸುದ್ದಿಯಿಂದ ರಾಜ್ಯದ ಸುದ್ದಿವರೆಗೆ