ನೆಲಮಂಗಲ:ಮನೆಯ ಮುಂದೆ ಆಟವಾಡುತ್ತಿದ್ದ ಮಗು ಮೇಲೆ ಹರಿದ ಕಾರು

ನೆಲಮಂಗಲ, ನವೆಂಬರ್ 30: ಮನೆಯ ಆವರಣದಲ್ಲಿ ಅಥವಾ ಮನೆಯ ಮುಂದೆ ರಸ್ತೆಗಳಲ್ಲಿ ಆಟವಾಡುತ್ತಿದ್ದ ಚಿಕ್ಕಮಕ್ಕಳ ಮೇಲೆ ವಾಹನ ಹರಿದು ಸಂಭವಿಸುವ ದುರಂತಗಳು ಕಳೆದ ಕೆಲವು ವರ್ಷಗಳಿಂದ ಅನೇಕ…

ಸೋಲದೇವನಹಳ್ಳಿ: 8 ಪುಟಗಳ ಡೆತ್ ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ನಗರದ ಹೆಸರುಘಟ್ಟ ರಸ್ತೆಯ ಸಮೀಪದ ಸೋಲದೇವನಹಳ್ಳಿಯಲ್ಲಿರುವ ಒಂದು ಖಾಸಗಿ ಪಿಜಿಯಲ್ಲಿ ದುರಂತ ಘಟನೆ ನಡೆದಿದೆ. ಅಂತಿಮ ವರ್ಷದ ಬಿ.ಫಾರ್ಮ್‌ ಪದವಿ ಓದುತ್ತಿದ್ದ ವತ್ಸಲಾ (19) ಎಂಬ…

ಚಿಕ್ಕಬಾಣಾವರದಲ್ಲಿ ಆಘಾತ: ವಂದೇ ಭಾರತ್ ರೈಲುಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳ ಸಾವು

ಬೆಂಗಳೂರು: ವಂದೇ ಭಾರತ್ ರೈಲು ಡಿಕ್ಕಿ ಹೊಡೆದು ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ದಾರುಣ ಘಟನೆ ನಗರ ಹೊರವಲಯದ ಚಿಕ್ಕಬಾಣಾವರ ರೈಲ್ವೆ…

ನೆಲಮಂಗಲ:ಸ್ನೇಹಿತೆಯ ಕೊಠಡಿಗೆ ಕರೆಸಿ ಯುವತಿಯನ್ನು ಹತ್ಯೆ ಮಾಡಿದ ಯುವಕ

ನೆಲಮಂಗಲ: ಯುವತಿಯೊಬ್ಬಳನ್ನು ತನ್ನ ಸ್ನೇಹಿತೆಯ ಕೊಠಡಿಗೆ ಕರೆದೊಯ್ದು ಕೊಲೆಗೈದಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಸ್ಥಳೀಯರು ಹಾಗೂ ವಿದ್ಯಾರ್ಥಿ…

ನೆಲಮಂಗಲ:ಬೆಂಗಳೂರು ಮಹಿಳೆಗೆ ಹೊರರಾಜ್ಯ ಮೂಲದವರಿಂದ ಜೀವ ಬೆದರಿಕೆ ದೂರು ದಾಖಲು

ಬೆಂಗಳೂರು: ಬೆಂಗಳೂರಿನ ಪ್ರಿಯಾಂಕ ರಾಯ್ ಎಂಬ ಮಹಿಳೆಯೊಬ್ಬರಿಗೆ ಅನಾಮಧೇಯ ಹಾಗೂ ಹೊರರಾಜ್ಯ ಮೂಲದ ವ್ಯಕ್ತಿಗಳಿಂದ ಜೀವ ಬೆದರಿಕೆ, ಮಕ್ಕಳ ಅಪಹರಣ ಮತ್ತು ಲೈಂಗಿಕ ಶೋಷಣೆಯ ಗಂಭೀರ ಧಮ್ಕಿಗಳು…

ನೆಲಮಂಗಲ :ನಿವೃತ್ತ ಡಿವೈಎಸ್ಪಿ ಪುತ್ರಿಗೆ ವರದಕ್ಷಿಣೆ ಕಿರುಕುಳ

ನೆಲಮಂಗಲ: ನಿವೃತ್ತ ಡಿವೈಎಸ್ಪಿ ಗೋವಿಂದರಾಜ್ ಅವರ ಪುತ್ರಿ ಅನಿತಾ ಅವರಿಗೆ ಪತಿ ಮತ್ತು ಮಾವ-ಅತ್ತೆಯರಿಂದ ವರದಕ್ಷಿಣೆ ಹಾಗೂ ಮಾನಸಿಕ ಕಿರುಕುಳ ನೀಡಲಾಗಿದೆ ಎಂಬ ಗಂಭೀರ ಆರೋಪಗಳು ಹೊರಬಿದ್ದಿದ್ದು,…

ನೆಲಮಂಗಲ:ಬರ್ತ್‌ಡೇ ಸೆಲಬ್ರೇಷನ್ ನೆಪದಲ್ಲಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ

ನೆಲಮಂಗಲ, ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿರುವ ದಾರುಣ ಮತ್ತು ಖೇದಕರ ಘಟನೆ ನಿನ್ನೆ ಸಂಜೆ ಬೆಳಕಿಗೆ ಬಂದಿದೆ.…

ಪ್ರೀತಿಸಿ ಮದುವೆಯಾದ ಅಣ್ಣ-ತಂಗಿ : ಜೋಡಿಗೆ ಕುಟುಂಬದವರಿಂದ ದೊಡ್ಡ ಆಘಾತ

ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ಯುವ ಜೋಡಿಗೆ ಮನೆಯವರಿಂದ ಬಂದ ಪ್ರತಿಕ್ರಿಯೆ ಆಘಾತಕಾರಿ ಘಟನೆಯಾಗಿದೆ. ಚಿಂತಾಮಣಿ ತಾಲ್ಲೂಕಿನ ಗೋಪಳ್ಳಿ ಗ್ರಾಮದ 23 ವರ್ಷದ ನಿತಿನ್ ಹಾಗೂ 19 ವರ್ಷದ…

ನೆಲಮಂಗಲದಲ್ಲಿ ₹50 ಲಕ್ಷ ಮೌಲ್ಯದ ಇ-ಸಿಗರೇಟ್ ಜಪ್ತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪೊಲೀಸರು ನಡೆಸಿದ ವಿಶೇಷ ದಾಳಿಯಲ್ಲಿ ನಿಷೇಧಿತ ಇ-ಸಿಗರೇಟ್‌ಗಳನ್ನು ಸಾಗಿಸುತ್ತಿದ್ದ ದೊಡ್ಡ ಅಂತರರಾಜ್ಯ ಗ್ಯಾಂಗ್ ಬಯಲಾಗಿದೆ. ದುಬೈನಿಂದ ರಹಸ್ಯವಾಗಿ ತರಲಾಗಿದ್ದ ಈ ನಿಷೇಧಿತ…