ಹೆಬ್ಬಾಳ ಫ್ಲೈಓವರ್ ಉದ್ಘಾಟನಾ ದಿನವೇ ಭಾರೀ ಟ್ರಾಫಿಕ್ ದಟ್ಟಣೆ; ಪ್ರಯಾಣಿಕರು ವಿಪರೀತವಾಗಿ ತೊಂದರೆ ಅನುಭವಿಸಿದರು.
ಬೆಂಗಳೂರು, ಆಗಸ್ಟ್ 18: ನಗರದ ದಿನನಿತ್ಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಲವು ವರ್ಷಗಳಿಂದ ನಿರೀಕ್ಷಿಸಲ್ಪಟ್ಟಿದ್ದ ಹೆಬ್ಬಾಳ ವಿಸ್ತರಿತ ಫ್ಲೈಓವರ್ನ ಹೊಸ ಲೂಪ್ನ್ನು ಸೋಮವಾರ ಭವ್ಯವಾಗಿ ಲೋಕಾರ್ಪಣೆ…
