ಪೋರ್ಚುಗಲ್‌ನಲ್ಲಿ ‘ಗತವೈಭವ’ ಶೂಟಿಂಗ್ ಮುಗಿಸಿದ ಸಿಂಪಲ್ ಸುನಿ…ಈ ವರ್ಷವೇ ತೆರೆಗೆ ಬರಲಿದೆ ದುಷ್ಯಂತ್-ಆಶಿಕಾ ಜೋಡಿ ಸಿನಿಮಾ
ಸಿಂಪಲ್ ಸುನಿ ಸಾರಥ್ಯದ ‘ಗತವೈಭವ’ ಚಿತ್ರೀಕರಣ ಮುಕ್ತಾಯ..ದುಷ್ಯಂತ್-ಆಶಿಕಾ ಜೋಡಿ ಸಿನಿಮಾ ಯಾವಾಗ ರಿಲೀಸ್? ದುಷ್ಯಂತ್-ಆಶಿಕಾ ನಟನೆಯ ‘ಗತವೈಭವ’ ಶೂಟಿಂಗ್ ಮುಕ್ತಾಯ..ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಯಾಗ್ತಿದೆ ಸಿಂಪಲ್ ಸುನಿ…
