ಕೆಕೆಆರ್‌ಟಿಸಿ ಬಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ Mother gives birth to baby girl in KKRTC bus

ರಾಯಚೂರು: ಬಸ್‌ನಲ್ಲೇ ಗರ್ಭಿಣಿಯ ಹೆರಿಗೆ – ಆಶಾ ಕಾರ್ಯಕರ್ತೆಯ ಸಮಯೋಚಿತ ನೆರವಿನಿಂದ ಹೆಣ್ಣು ಮಗು ಜನಿಸಿದ ಭಾವುಕ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಬಳಿ…