ಮಂಡ್ಯದಲ್ಲಿ ಹಿಂದೂ ಸಂಘಟನೆ ನಾಯಕನ ವಿರುದ್ಧ ಎಫ್‌ಐಆರ್: ಯುವತಿಗೆ 4 ವರ್ಷಗಳಿಂದ ಕಿರುಕುಳ, 7 ಮದುವೆಗಳು ತಪ್ಪಿದ ಪರಿಣಾಮ FIR against Hindu organization leader in Mandya: Young woman harassed for 4 years, 7 marriages missed as a result
ಮಂಡ್ಯದಲ್ಲಿ ಯುವತಿಯು ನಾಲ್ಕು ವರ್ಷಗಳಿಂದ ಹಿಂದೂ ಮುಖಂಡನ ಕಿರುಕುಳಕ್ಕೆ ಒಳಗಾಗಿದ್ದಾಳೆ; ಮದುವೆ ನಿರಾಕರಣೆ ಹಿನ್ನೆಲೆಯಲ್ಲಿ ಆ್ಯಸಿಡ್ ದಾಳಿಯ ಬೆದರಿಕೆ: ಎಫ್‌ಐಆರ್ ದಾಖಲು ಮಂಡ್ಯ, ಜೂನ್ 2: ಮಂಡ್ಯ…