ನನ್ನ ಗಂಡ ಒಳ್ಳೆಯವನೆ ಆದ್ರೆ….: ಡೆತ್ ನೊಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ My husband is good but…: Newlywed commits suicide by writing a death note
ಕೋಲಾರ, ಏಪ್ರಿಲ್ 25:ಮದುವೆಯಾಗಿದ್ದ μόದಲು ಪರಸ್ಪರ ಪ್ರೀತಿಯಿಂದ ತಮ್ಮ ಬದುಕಿನ ಹೊಸ ಅಧ್ಯಾಯ ಆರಂಭಿಸಿದ್ದ ದಂಪತಿಯ ಜೀವನದಲ್ಲಿ, ಈಗ ಒಂದು ವರ್ಷದೊಳಗೆ ಬಿಕ್ಕಟ್ಟಿನ ಕೊನೆ ಕಂಡಿದ್ದು, ಮನಕಲಕುವಂತ…