ಬೆಂಗಳೂರಿನ ಉದ್ಯಮಿಯೊಬ್ಬರು ಆ ಸುರಸುಂದರಿಯ ಮುತ್ತಿನ ಬಲೆಯಲ್ಲಿ ಲಾಕ್ ಆಗಿದ್ದಾರಂತೆ. ಆಕೆಯ ಒಂದು ಮುತ್ತಿಗೆ ಉದ್ಯಮಿಯು ಸ್ಪಾಟಲ್ಲೇ 50 ಸಾವಿರ ಹಣವನ್ನು ನೀಡುತ್ತಿದ್ದರಂತೆ!. ನಂತರ ಆಕೆಯ ಜೊತೆ ಉದ್ಯಮಿಯು ಚಾಟಿಂಗ್ ಹಾಗೂ ಡೇಟಿಂಗ್ ನಡೆಸಿದ್ದರಂತೆ ಆಮೇಲೆ ಏನಾಯ್ತು ಅಂತ ಮುಂದೆ ಓದಿ…
ಬೆಂಗಳೂರು: ಹೆಣ್ಣಿನ ಮೋಹಕ್ಕೆ ಬಲಿಯಾಗದ ಪುರುಷ ಯಾರಿಲ್ಲ ಎಂದರೆ ತಪ್ಪಾಗದು. ಅದರಲ್ಲೂ ಬಳುಕುವ ಬಳ್ಳಿಯಂತೆ ಸೌಂದರ್ಯ ಹೊದ್ದ ಮಹಿಳೆ ಬಲೆಗೆ ಬಿದ್ದರಂತೂ ಕಥೆ ಮುಗದೇ ಹೋಯ್ತು…. ಅದೇ ರೀತಿ ಬೆಂಗಳೂರಿನ ಉದ್ಯಮಿಯೊಬ್ಬರು ಸುರಸುಂದರಿಯ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಲ್ಲದೇ ಬ್ಲ್ಯಾಕ್‌ಮೇಲ್‌ಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.
ಹೌದು, ಬೆಂಗಳೂರಿನ ಉದ್ಯಮಿಯೊಬ್ಬರು ಆ ಸುರಸುಂದರಿಯ ಮುತ್ತಿನ ಬಲೆಯಲ್ಲಿ ಲಾಕ್ ಆಗಿದ್ದಾರಂತೆ. ಆಕೆಯ ಒಂದು ಮುತ್ತಿಗೆ ಉದ್ಯಮಿಯು ಸ್ಪಾಟಲ್ಲೇ 50 ಸಾವಿರ ಹಣವನ್ನು ನೀಡುತ್ತಿದ್ದರಂತೆ!. ನಂತರ ಆಕೆಯ ಜೊತೆ ಉದ್ಯಮಿಯು ಚಾಟಿಂಗ್ ಹಾಗೂ ಡೇಟಿಂಗ್ ನಡೆಸಿದ್ದರಂತೆ. ಈ ವೇಳೆ ಆಕೆ ಉದ್ಯಮಿಯೊಂದಿಗಿನ ಸಲುಗೆಯ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಇಟ್ಟುಕೊಂಡಿದ್ದಳಂತೆ.