ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೆಲಮಂಗಲ ತಾಲ್ಲೂಕು ಆಟೋ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ್ರು, ಯೋಜನಾ ಪ್ರಾಧಿಕಾರಿಯ ಅಧ್ಯಕ್ಷ ನಾರಾಯಣಗೌಡ್ರು, ಟಿಎಪಿಎಂಸಿ ಅಧ್ಯಕ್ಷರಾದ ನರಸಿಂಹಮೂರ್ತಿ, ನಗರಾಧ್ಯಕ್ಷ ರಂಗಸ್ವಾಮಿ, ಗೌರವಾಧ್ಯಕ್ಷ ಕುಮಾರ್ ಕೃಷ್ಣ, ಸದಸ್ಯರಾದ ಹನುಮಂತರಾಜು, ಶಶಿಕುಮಾರ್, ಗಂಗಾಧರ, ಸಿದ್ದರಾಜು, ವಿಜಯ್ ಕುಮಾರ್, ತಿಮ್ಮಣ್ಣ, ತಿಮ್ಮೇಗೌಡ , ನಾಗರಾಜು, ರಾಮಣ್ಣ,ವೆಂಕಟೇಶ, ಹನುಮಂತಿ, ಆನಂದ್,ಕಿರಣ್ , ಮನೋಜ್ ಇತರರು ಇದ್ದರು