ಪ್ರಾಣಾಪಾಯದಿಂದ ಪಾರು: ಚಾಲಕನ ಸಮಯ ಜಾಣ್ಮೆಯಿಂದ 30 ಪ್ರಯಾಣಿಕರ ರಕ್ಷಣೆ Life-threatening escape: Driver’s timely action saves 30 passengers
ದೊಡ್ಡಬಳ್ಳಾಪುರ: ಚಾಲನೆಯಲ್ಲಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಟೈರ್ ಸ್ಪೋಟಗೊಂಡು, ನಿಯಂತ್ರಣ ತಪ್ಪಿದ ಬಸ್ ರಸ್ತೆಯ ತಡೆಗೋಡೆಗೆ ಗುದ್ದಿದೆ. ಆ ಕ್ಷಣದಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ 30ಕ್ಕೂ ಹೆಚ್ಚು ಪ್ರಯಾಣಿಕರ…