ತ್ರಿಕೋನ ಪ್ರೇಮಕ್ಕೆ ಯುವಕ ಬ*ಲಿ – ನಾಟಕ ನೋಡಲು ಹೋದ 18ರ ಯುವಕ ಹೆ*ಣವಾಗಿ ಪತ್ತೆ
ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ 18 ವರ್ಷದ ಯುವಕನ ಪ್ರಕರಣ ಇದೀಗ ಬೆಚ್ಚಿಬೀಳಿಸುವ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ನಾಪತ್ತೆ ಪ್ರಕರಣವೆಂದು ಭಾವಿಸಲಾಗಿದ್ದ ಘಟನೆ, ತನಿಖೆಯ ವೇಳೆ ಕ್ರೂರ ಹತ್ಯೆ ಪ್ರಕರಣವಾಗಿ ಬಯಲಾಗಿದ್ದು,…
