Category: Uncategorized

ನೆಲಮಂಗಲದ ಕೇರ್ ಏಷಿಯಾ ಆಸ್ಪತ್ರೆಗೆ ಬಿತ್ತು ಬೀಗ.. ಅಸಲಿ ಕಾರಣ ಏನು!? Exclusive

ನೆಲಮಂಗಲದ ಕೇರ್ ಏಷಿಯಾ ಆಸ್ಪತ್ರೆಯ ವಿರುದ್ಧ ಹಲವು ನಿಯಮ ಉಲ್ಲಂಘನೆಗಳ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್‌ ಕಾರ್ಯಾಚರಣೆ ನಡೆಸಿದ್ದಾರೆ. ಆಸ್ಪತ್ರೆಯ ಕೆಪಿಎಂಇ ನೋಂದಣಿ ರದ್ದಾಗಿದ್ದರೂ, ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಮುಂದುವರಿಸಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ…

ಬೆಂಗಳೂರು ಗ್ರಾಮಾಂತರ ಜೆಡಿಎಸ್‌ ಸೋಷಿಯಲ್ ಮೀಡಿಯಾ ಅಧ್ಯಕ್ಷರಾಗಿ ಎಂ. ನಾಗೇಶ್

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್‌ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾಗಿ ಎಂ. ನಾಗೇಶ್ ಅವರನ್ನು ನೇಮಕ ಮಾಡಲಾಗಿದೆ. ಜೆಡಿಎಸ್‌ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷರಾದ ಚಂದನ್ ಹೆಚ್.ಎಸ್. ಅವರು ಎಂ. ನಾಗೇಶ್‌ ಅವರ ನೇಮಕಾತಿ ಆದೇಶ ಪತ್ರವನ್ನು ವಿತರಿಸಿದರು. ಬೆಂಗಳೂರು…

ರಾಜೀವ್‌ ಗಾಂಧಿ, ದೇವರಾಜ ಅರಸು ಅವರ ಆದರ್ಶಗಳನ್ನು ಯುವಜನತೆಗೆ ಹೆಚ್ಚೆಚ್ಚು ಪರಿಚಯಿಸಬೇಕು: ಸಿದ್ದರಾಮಯ್ಯ

ತಾಂಡವಪುರ : ಮುತ್ಸದ್ದಿ ನಾಯಕರಾದ ರಾಜೀವ್‌ ಗಾಂಧಿ ಮತ್ತು ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ ಮತ್ತು ಸಮಸಮಾಜ ನಿರ್ಮಾಣಕ್ಕೆ ನೀಡಿದ ಮಹತ್ವದ ಕೊಡುಗೆಗಳು ಸ್ಮರಣೀಯ. ಇಬ್ಬರು ಮಹಾನ್‌ ನಾಯಕರ ಜನ್ಮದಿನ ಒಂದೇ ಎಂಬುದು ವಿಶೇಷ. ಅವರ ಆದರ್ಶಗಳನ್ನು ಯುವಜನತೆಗೆ ಹೆಚ್ಚೆಚ್ಚು…

ಮೌನ ಕ್ರಾಂತಿಯ ಹರಿಕಾರ ಡಿ. ದೇವರಾಜು ಅರಸು 111ನೇ ಜನ್ಮದಿನಾಚರಣೆ

ತಾಂಡವಪುರ: ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸು ಅವರ 111 ಜನ್ಮ ದಿನಾಚರಣೆಯನ್ನು ಆಚರಿಸಲಾಯಿತುಬೆಳಿಗ್ಗೆ ಮಾತನಾಡಿದ ತಾಲೂಕು ದಂಡಾಧಿಕಾರಿಗಳಾದ ಸ್ಮಿತಾ ರಾಮು ರವರು ಜನಪರ ಕಾರ್ಯಗಳು ಸದಾ ಜೀವಂತ. ಸಮುದಾಯಕ್ಕೆ ಡಿ ದೇವರಾಜ್ ಅರಸು ಅವರು ನೀಡಿದ ಕೊಡುಗೆ ಅಪಾರ ಮತ್ತು…

ನೆಲಮಂಗಲ ತಾಲೂಕಿನ ಗ್ರಾಮ ಪಂಚಾಯ್ತಿಗಳ ಮೀಸಲಾತಿ ಪ್ರಕಟ

Nelamangala Talluk Grama panchayat.pdf 1. ಸೋಲದೇವನಹಳ್ಳಿ ಗ್ರಾ.ಪಂ. — 16 ಸ್ಥಾನಗಳು ಮೂಲ ಕೋಷ್ಟಕದಲ್ಲಿ ಸೋಲದೇವನಹಳ್ಳಿ ಗ್ರಾ.ಪಂ.ಗೆ 16 ಕ್ಷೇತ್ರಗಳು ಮತ್ತು ಮೀಸಲಾತಿ ವರ್ಗವಾರು ಸ್ಥಾನಗಳ ವಿವರ ನೀಡಲಾಗಿದೆ. 2. ಯಂಟಗಾನಹಳ್ಳಿ ಗ್ರಾ.ಪಂ. — 13 ಸ್ಥಾನಗಳು 3. ಶ್ರೀನಿವಾಸಪುರ…

ನೆಲಮಂಗಲ: ಕಾರು ಪಲ್ಟಿಯಾಗಿ ಇಬ್ಬರ ದು*ರ್ಮಣ , ಮೂವರಿಗೆ ಗ*ರ ಗಾಯ

ನೆಲಮಂಗಲ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಇಬ್ಬರ ದುರ್ಮರಣ, ಮೂವರಿಗೆ ಗಂಭೀರ ಗಾಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕಂಬಾಳು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು,…

ನೆಲಮಂಗಲದಲ್ಲಿ ಹೆಬ್ಬಾವು ಹಾವಳಿ? ಕೊನೆಗೆ ಬಯಲಾಯ್ತು ಫೋಟೋ ರಹಸ್ಯ!

ನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಬೃಹತ್ ಗಾತ್ರದ ಹೆಬ್ಬಾವಿನ ಎಐ (AI) ಫೋಟೋವೊಂದು ನೆಲಮಂಗಲದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ. ಯುವಕರ ತಮಾಷೆಯೊಂದು ಗ್ರಾಮಸ್ಥರನ್ನು ಮಾತ್ರವಲ್ಲದೆ ಉರಗ ರಕ್ಷಕರನ್ನೂ ಸಂಕಷ್ಟಕ್ಕೆ ಸಿಲುಕಿಸಿದ ಪ್ರಸಂಗ ನಡೆದಿದೆ. ಬೆಂಗಳೂರು…