ಇನ್ಸ್ಟಾಗ್ರಾಂನಲ್ಲಿ ಪರಿಚಯ, ಒಂದು ವಾರದ ಪ್ರೀತಿ, ಮದುವೆ: ಪತ್ನಿಯ ಮದುವೆ ನೋಡಿ ಶಾಕ್ ಆದ ಪತಿ!

ನೆಲಮಂಗಲ: ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೇಗೆ ಕುಟುಂಬವೊಂದನ್ನು ತಲೆತಗ್ಗಿಸಬಹುದು ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ. (Nelamangala) ನೆಲಮಂಗಲ ನಗರದ ಜಕ್ಕಸಂದ್ರದ ರಾಘವೇಂದ್ರನಗರದಲ್ಲಿ ವಾಸವಿದ್ದ ಮಹಿಳೆ ಇತ್ತೀಚೆಗೆ…