ದೇಶದ ಅಖಂಡತೆಗಾಗಿ ರಾಜೀವ್ ಗಾಂಧಿ,ರಾಜ್ಯದ ಅಭಿವೃದ್ಧಿಗೆ ದೇವರಾಜ ಅರಸು ಕೊಡುಗೆ ಅಪಾರ: ಎಂ.ಕೆ.ಸೋಮಶೇಖರ್.

ತಾಂಡವಪುರ: ಮೈಸೂರು ಜಿಲ್ಲಾ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ನಗರ ಕಾಂಗ್ರೆಸ್ ಘಟಕ ಹಾಗೂ ಗ್ರಾಮಾಂತರ ಕಾಂಗ್ರೆಸ್ ಘಟಕದ ವತಿಯಿಂದ ದೇಶ ಕಂಡ ಅಪ್ರತಿಮ ನಾಯಕ ಮಾಜಿ ಪ್ರಧಾನಮಂತ್ರಿಗಳಾದ…