ಮನೆಯವರ ವಿರೋಧದಿಂದ ಪ್ರೇಮಿಗಳ ಆತ್ಮಹತ್ಯೆ ಯತ್ನ: ಯುವತಿ ದುರ್ಮರಣ, ಯುವಕ ಜೀವಂತವಾಗಿ ಪಾರಾದ ಘಟನೆ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆಯಲ್ಲಿ ದಾರುಣ ಪ್ರೇಮಕಥೆಯೊಂದು ದುಃಖಾಂತ್ಯ ಕಂಡುಕೊಂಡಿದೆ. ಪ್ರೀತಿ ಎನ್ನುವುದು ಜೀವನದಲ್ಲಿ ಹಸಿರು ಕನಸುಗಳನ್ನು ನೀಡಬಹುದಾದರೂ, ಕೆಲವೊಮ್ಮೆ ಅದೇ ಕನಸು ದುಃಸ್ವಪ್ನವಾಗಿ ಬದಲಾಗಿ…
