ನೆಲಮಂಗಲದಲ್ಲಿ ಆಯಿಲ್ ಗೋದಾಮಿಗೆ ಭಾರಿ ಬೆಂಕಿ – 30 ಕೋಟಿ ರೂ. ನಷ್ಟ Massive fire breaks out at oil warehouse in Nelamangala – Rs 30 crore loss
ನೆಲಮಂಗಲ: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಆಯಿಲ್ ಗೋದಾಮು – 30 ಕೋಟಿ ಮೌಲ್ಯದ ಎಣ್ಣೆ ಬೆಂಕಿಗಾಹುತಿ, ಯುದ್ಧ ಭೀತಿಯಿಂದ ಶೇಖರಿಸಿದ್ದ ಎಣ್ಣೆ ಸಂಪೂರ್ಣ ನಾಶ ಬೆಂಗಳೂರು…
