ಅದಾಗಲೇ ನಾನು ಸಿಎಂ ಆಗಿದ್ದೇನೆ, ಮತ್ತೆ ಮುಂದಿನ ಸಾರಿ ಅಂತೀಯಾ!: ಅಭಿಮಾನಿಗೆ ಸಿದ್ದರಾಮಯ್ಯ ತಮಾಷೆಯ ಉತ್ತರ
ಮೈಸೂರು: ಕೆ.ಆರ್. ನಗರದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದು, ಈ ವೇಳೆ ಅಭಿಮಾನಿಯೊಬ್ಬರು ‘ಮುಂದಿನ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ…
