ವಾಹನ ತಪಾಸಣೆಯ ವೇಳೆ ಲಾರಿಗೆ ಢಿಕ್ಕಿ – ಪೊಲೀಸ್ ಕಾನ್ಸ್‌ಟೇಬಲ್ ದುರ್ಮರಣ Police constable dies after being hit by truck during vehicle inspection
ದಾವಣಗೆರೆ: ಲಾರಿ ಹರಿದ ಪರಿಣಾಮ ವಾಹನ ತಪಾಸಣೆ ವೇಳೆ ಪೊಲೀಸ್ ಕಾನ್ಸ್‌ಟೇಬಲ್ ಮೃತಪಟ್ಟ ದುರ್ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಹೆಬ್ಬಾಳು ಟೋಲ್ ಗೇಟ್ (Hebbalu…
