ಚಿಕ್ಕಬಳ್ಳಾಪುರ: ತಮಾಷೆಯಲ್ಲಿ ಶುರುವಾದ ಜಗಳ ಕತ್ತರಿಯಿಂದ ಅಂತ್ಯ – ಗೆಳೆಯನನ್ನು ಕೊಂದ ಆರೋಪಿ ಬಂಧನ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ ಶೋಚನೀಯ ಮತ್ತು ಭೀಕರ ಘಟನೆ ಸಂಭವಿಸಿದೆ. ಇಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಇಬ್ಬರು ಗೆಳೆಯರ ಮಧ್ಯೆ ತಮಾಷೆಯಾಗಿ ಆರಂಭವಾದ ಸಾಮಾನ್ಯ ಮಾತುಮಾತಿಗೆ…
