ರೇಷನ್ ಕಾರ್ಡ್ e-KYC ಈಗ ಮನೆಯಲ್ಲೇ..! ‘ಅನ್ನ ಸೇವೆ’ ಆಪ್‌ನಲ್ಲಿ ಸರಳವಾಗಿ ಪೂರ್ಣಗೊಳಿಸಿ

ಬೆಂಗಳೂರು: ಪಡಿತರ ಚೀಟಿದಾರರ e-KYC ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ರಾಜ್ಯ ಆಹಾರ ಇಲಾಖೆಯು ‘ಅನ್ನ ಸೇವೆ’ ಮೊಬೈಲ್ ಆಪ್ ಸೌಲಭ್ಯವನ್ನು ಪರಿಚಯಿಸಿದೆ. ಈ ವ್ಯವಸ್ಥೆಯ ಮೂಲಕ…