ಆತ ಸತ್ತಿದ್ದು 10 ಬಾರಿ ಹಾವು ಕಚ್ಚಿದ್ದರಿಂದಲ್ಲ, ಅದು ಹೆಂಡತಿಯ ಪ್ಲ್ಯಾನ್ He died without being bitten by a snake 10 times, that was his wife’s plan.

ಎರಡು ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಮೀರತ್​ನಲ್ಲಿ ವ್ಯಕ್ತಿಯೊಬ್ಬರು ಹಾವು ಕಚ್ಚಿ ಸಿತ್ತಿದ್ದಾರೆಂಬ ವರದಿ ಓಡಾಡಿತ್ತು. ಅವರಿಗೆ ಹಾವು ಕಚ್ಚಿರುವುದು ಸತ್ಯವಾಗಿದ್ದರೂ ಸಾವು ಉಸಿರುಕಟ್ಟುವಿಕೆಯಿಂದ ಸಂಭವಿಸಿದೆ ಎನ್ನುವ…