ಕೋವಿಡ್ ಹಗರಣ ಬಿಬಿಎಂಪಿ ಅಧಿಕಾರಿಗಳಿಗೆ ಬಿಗ್ ಶಾಕ್ – ಇಂದಿನಿಂದ ನೋಟಿಸ್‍ಗೆ ಉತ್ತರಿಸದವರ ವಿಚಾರಣೆ Covid scam a big shock for BBMP officials – questioning of those who do not respond to notices from today

ಬೆಂಗಳೂರು: ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣಕ್ಕೆ (Covid Scam) ಸಂಬಂಧಿಸಿದಂತೆ ಸೋಮವಾರದಿಂದ (ಏ.14) ಬಿಬಿಎಂಪಿಯಲ್ಲಿ ವಿಚಾರಣೆ ನಡೆಯಲಿದೆ. ನೋಟಿಸ್ ಉತ್ತರ ಕೊಡದ 29…