ಪ್ರಿಯಕರನೊಂದಿಗೆ ಸೇರಿ ಗಂಡನನ್ನ ಕೊಂದು ಡ್ರಮ್ಗೆ ತುಂಬಿದ್ದ ಮುಸ್ಕಾನ್ ಈಗ ಗರ್ಭಿಣಿ – ಜೈಲಿನಲ್ಲಿ ವಿಶೇಷ ಸೌಲಭ್ಯ Muskan, who killed her husband with her lover and stuffed him in a drum, is now pregnant – special facilities in prison
ಲಕ್ನೋ: ಮೀರತ್ ನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನೊಂದಿಗೆ ಸೇರಿ ಪತಿಯನ್ನ ಪೀಸ್ ಪೀಸ್ ಮಾಡಿ ಡ್ರಮ್ಗೆ ತುಂಬಿದ್ದ ಮುಸ್ಕಾನ್…