ಬಾಲಕನಿಗೆ ಟೀಚರ್ ಲೈಂಗಿಕ ಕಿರುಕುಳ: ಪ್ರಕರಣ ರದ್ದುಗೊಳಿಸಬೇಕೆಂದಿದ್ದ ಮಹಿಳೆಗೆ ಹೈಕೋರ್ಟ್ ಕೊಟ್ಟ ಉತ್ತರ ಏನು?
ಮಹಿಳೆಯರು–ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಏರಿಕೆ – ಅಪರೂಪದ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಬೆಂಗಳೂರು, ಆಗಸ್ಟ್ 18:ಕರ್ನಾಟಕದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳನ್ನು ಜಾರಿಗೊಳಿಸಿದ್ದರೂ…