ಉಡುಪಿ: ನಂಬರ್ ಬ್ಲಾಕ್ ಮಾಡಿದ ಕಾರಣಕ್ಕೆ ಪಾಗಲ್ ಪ್ರೇಮಿಯಿಂದ ಯುವತಿಯ ಕುತ್ತಿಗೆಗೆ ಮತ್ತು, ಎದೆಗೆ ಚಾಕುವಿನಿಂದ ಹೊಡೆದ ಘಟನೆ
ಉಡುಪಿ: ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕು ಇರಿಸಿ ಗಂಭೀರ ಗಾಯಪಡಿಸಿದ ಘಟನೆ ಬ್ರಹ್ಮಾವರ ಕೊಕ್ಕರ್ಣೆಯಲ್ಲಿ ನಡೆದಿದ್ದು, ಪರಿಸ್ಥಿತಿ ಚಿಂತಜನಕವಾಗಿದೆ ಉಡುಪಿ ಜಿಲ್ಲೆಯ…
