Kerala Shabharimala ಯಾತ್ರಿಕರಿಗೆ ಬಿಗ್ ಶಾಕ್!! ಭಯ ಬೇಡ ಎಚ್ಚರಿಕೆ ಇರಲಿ ಎಂದ Kerala Govt!
ಕೇರಳದಲ್ಲಿ ಕಟ್ಟೆಚ್ಚರಿಕೆ: ಕೇರಳದ ಶಬರಿಮಲೆ ಯಾತ್ರೆ ಪ್ರಾರಂಭವಾಗಿದೆ. ಲಕ್ಷಾಂತರ ಈ ಜನ ಸ್ವಾಮಿಗಳು (ಮಾಲೆ ಧರಿಸಿದವರು) ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗುತ್ತಿದ್ದಾರೆ. ಕರ್ನಾಟಕದಿಂದಲೂ ಲಕ್ಷಾಂತರ ಜನ ಭಕ್ತಾದಿಗಳು…