ಭಾರೀ ಗಾಳಿ ಮಳೆಯ ವೇಳೆ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತಪ್ಪಾಗಿ ತುಳಿದ ಪರಿಣಾಮ ಸಾರಿಗೆ ನೌಕರನೊಬ್ಬ ಸ್ಥಳದಲ್ಲೇ ದುರ್ಮರಣ ಹೊಂದಿದ ದುರ್ಘಟನೆ ನಡೆದಿದೆ. A transport worker died on the spot after accidentally stepping on a broken electric wire during heavy winds and rain.
ಹಾಸನದಲ್ಲಿ ಗಾಳಿ ಮಳೆಗೆ ಬೀಳಿದ ಹೈಟೆನ್ಷನ್ ತಂತಿ ದುರಂತ: ವಾಕಿಂಗ್‌ಗೆ ತೆರಳಿದ ಕೆಎಸ್‌ಆರ್‌ಟಿಸಿ ನೌಕರ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಹಾಸನ, ಏಪ್ರಿಲ್ 21:ಜಿಲ್ಲೆಯಲ್ಲಿ ಶನಿವಾರ ರಾತ್ರಿ…
