Tag: Feminist Protest Bangalore

ಪೇಟ್ರಿಯಾರ್ಕಿ ವಿರುದ್ಧ ‘ಪಿಂಕ್’ ಕ್ರಾಂತಿ; ಮಧ್ಯರಾತ್ರಿ ಬೀದಿಗಿಳಿದ ಮಹಿಳೆಯರು

ಬೆಂಗಳೂರು: ನಗರದ ಬೀದಿಗಳು ಅಕ್ಟೋಬರ್ 2ರ ಗಾಂಧಿ ಜಯಂತಿಯ ರಾತ್ರಿ ‘ಗುಲಾಬಿ’ ಬಣ್ಣದಿಂದ ಕಂಗೊಳಿಸಿದವು. ಸುರಕ್ಷಿತ ಸಾರ್ವಜನಿಕ ಸ್ಥಳಗಳಿಗಾಗಿ ಹಾಗೂ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ 300ಕ್ಕೂ ಹೆಚ್ಚು ಮಹಿಳೆಯರು ಗುಲಾಬಿ ಬಣ್ಣದ ವಸ್ತ್ರ ಧರಿಸಿ…