UNESCO ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹೋಯ್ಸಳರ ಬೇಲೂರು ಹಳೇಬೀಡು ಸೋಮನಾಥಪುರದ ದೇವಾಲಯಗಳಿಗೆ ವಿಶ್ವ ಪರಂಪರೆಯ ಸ್ಥಾನಮಾನ

ಬೆಂಗಳೂರು: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಇದೀಗ ಕರ್ನಾಟಕದ ಹೊಯ್ಸಳರ ಕಾಲದ ದೇವಾಲಯಗಳನ್ನು ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ಹಾಸನ ಜಿಲ್ಲೆಯಲ್ಲಿರುವ ಬೇಲೂರು, ಹಳೇಬೀಡು ಮತ್ತು ಮೈಸೂರು ಜಿಲ್ಲೆಯಲ್ಲಿರುವ ಸೋಮನಾಥಪುರ ದೇವಾಲಯಗಳಿಗೆ ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನಮಾನಗಳನ್ನು ನೀಡಿದೆ.
ಈ ಬಗ್ಗೆ ಯುನಸ್ಕೋದ ಅಧಿಕೃತ ಟ್ವೀಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಸೋಮನಾಥಪುರದ ದೇವಾಲಯದ ಚಿತ್ರದೊಂದಿಗೆ “ಹೊಯ್ಸಳರ ಪವಿತ್ರ ಸ್ಥಳಗಳು, ಭಾರತ, ಅಭಿನಂದನೆಗಳು” ಎಂದು ಬರೆಯಲಾಗಿದೆ.

ಬೇಲೂರಿನ ಚನ್ನಕೇಶವ ದೇವಾಲಯ ಮತ್ತು ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನಗಳು ಹೊಯ್ಸಳರ ದೊರೆ ವಿಷ್ಣುವರ್ಷನ ಆಡಳಿತಾವಧಿಯಲ್ಲಿ( ಕ್ರಿಶ 1110ರಿಂದ 1142) ನಿರ್ಮಾಣಗೊಂಡಿವೆ. ಇನ್ನು ಹಳೇಬೀಡು ಸೋಮನಾಥಪುರದ ಚನ್ನಕೇಶವ ದೇವಾಲಯವು ಹೊಯ್ಸಳರ ದೊರೆಯಾದ ಮೂರನೇಯ ನರಸಿಂಹನ ಕಾಲದಲ್ಲಿ ದಂಡನಾಯಕನಾಗಿದ್ದ ಸೋಮನಾಥ ಎಂಬಾತನಿಂದ 1268 ರಲ್ಲಿ ನಿರ್ಮಾಣಗೊಂಡಿದೆ. ಈ ತಾಣಗಳು ಈ ಹಿಂದೆ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದ್ದವು. ಇದೀಗ ಅಧಿಕೃತವಾಗಿ ಘೋಷಿಸಲಾಗಿದೆ.

ಪ್ರಧಾನಿ ಮೋದಿ ಟ್ವೀಟ್
ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಭಾರತಕ್ಕೆ ಮತ್ತಷ್ಟು ಹೆಮ್ಮೆ! ಹೊಯ್ಸಳರ ಭವ್ಯ ಮತ್ತು ಪವಿತ್ರ ಶಿಲ್ಪ ಸಂಕೀರ್ಣಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೊಯ್ಸಳ ದೇವಾಲಯಗಳ ಕಾಲಾತೀತ ಸೌಂದರ್ಯ ಮತ್ತು ಸೂಕ್ಷ್ಮ ಕುಸುರಿ ಕೆಲಸಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪೂರ್ವಿಕರ ಅಸಾಧಾರಣ ಶಿಲ್ಪ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.” ಎಂದು ಹೇಳಿದ್ದಾರೆ. ಅವರ ಈ ಟ್ವೀಟ್ ಅನ್ನು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ರಾಜೀವ್ ಚಂದ್ರಶೇಖರ್. ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಅವರು ಮರುಟ್ವೀಟ್ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್
ಇನ್ನು ಈ ವಿದ್ಯಮಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಕೂಡ. ನಾಡಿನ ಪ್ರವಾಸಿ ತಾಣಗಳಿಗೆ ಭೇಟಿನೀಡುವ ಪ್ರವಾಸಿಗರಿಗೆ ವಿಶ್ವಮಟ್ಟದ ಮೂಲಸೌಲಭ್ಯ ಮತ್ತು ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಐತಿಹಾಸಿಕ ಸ್ಥಳಗಳು ಮತ್ತು ಪುಣ್ಯಕ್ಷೇತ್ರಗಳ ತೊಟ್ಟಿಲು ಕರ್ನಾಟಕಕ್ಕೆ ಸ್ವಾಗತ.” ಎಂದಿದ್ದರೆ

Related posts

20 Thoughts to “UNESCO ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹೋಯ್ಸಳರ ಬೇಲೂರು ಹಳೇಬೀಡು ಸೋಮನಾಥಪುರದ ದೇವಾಲಯಗಳಿಗೆ ವಿಶ್ವ ಪರಂಪರೆಯ ಸ್ಥಾನಮಾನ”

 1. Продажа и заправка техническим аргоном: основные преимущества и сферы применения
  баллон для аргона http://tekhnicheskie-gazy.ru/.

 2. Бюджетные варианты домофонов и систем видеонаблюдения для домашнего использования
  трубка домофона http://evroks.ru/.

 3. Широкий ассортимент спецодежды от ведущих производителей
  спецодежда купить http://www.spetsodezhda-tambov.ru/.

 4. Создание и продвижение сайтов – ключ к успеху вашего бизнеса
  разработка интернет-сайтов http://www.s-e-o-paul.ru.

 5. Восстановление кузова авто: от царапин до серьезных повреждений
  кузовной ремонт и покраска автомобиля avtoremont18.ru.

 6. Надежные знаки безопасности и товары для охраны труда по доступным ценам
  знаки безопасности в электроустановках http://www.ets-diesel.ru.

 7. Качественное строительство ангаров и магазинов под ключ
  строительство кафе под ключ http://www.bystrovozvodimye-zdaniya-krasnoyarsk1.ru.

 8. Центр реабилитации – работаем, чтобы вы были здоровы
  адреса реабилитация https://медицинская-реабилитация.москва/.

 9. Как получить компенсацию в случае ДТП по полису ОСАГО
  автогражданка tb-osago1.ru.

 10. Лучшие облачные кассы для малого бизнеса
  облачная касса и эквайринг интернет https://www.oblachnaya-kassa-arenda.ru.

 11. Качественные мешки для мусора по низким ценам
  мешок для мусора http://www.meshki-dlya-musora-mmm.ru.

 12. Современные методы лечения животных в нашей ветеринарной клинике
  ультразвуковая чистка зубов собаке цена https://veterinary-clinic-moscow2.ru.

 13. Быстровозводимые сельскохозяйственные здания: прочность и долговечность
  строительство торговых павильонов http://bystrovozvodimye-zdaniya-krasnoyarsk1.ru/.

 14. Только в Риобет казино Вы сможете выиграть больше
  riobet casino скачать http://www.riobetcasino.ru/.

 15. Надежные мешки для мусора по лучшим ценам
  мешки мусорные http://www.meshki-dlya-musoramsk.ru/.

 16. Советы по выбору мешков для мусора разных видов
  мешки мусорные meshki-dlya-musoraru.ru.

 17. Улучшите управление предприятием с 1С УНФ
  1с унф фреш http://www.426clouds.ru/.

 18. SEO курсы: Оценка эффективности и улучшение результатов
  сео продвижение обучение https://www.seo111.ru/.

 19. Услуги по подбору сиделок: что нужно знать перед началом работы
  найти сиделку для пожилого человека без посредников http://www.sidelki39.ru.

 20. Оригинальные инструменты Ingco для дома и сада
  инструмент ingco москва https://www.ingco-instrument213.ru/.

Leave a Comment