ಒಂದೇ ದಿನ ಹೃದಯಘಾತದಿಂದ ಇಬ್ಬರು ಪೊಲೀಸರು ಸಾವು: ಇಲಾಖೆಯಲ್ಲಿ ಹೆಚ್ಚಳವಾಗುತ್ತಿದೆ ಸಾವಿನ ಸಂಖ್ಯೆ

ಬೆಂಗಳೂರು: ಅಧಿಕ ಕೆಲಸದೊತ್ತಡ ಮನುಷ್ಯನ ಆರೋಗ್ಯದ ಮೇಲೆ ಸುಷ್ಪರಿಣಾಮ‌ ಬೀರುವುದಂತು ಸತ್ಯ, ವೈಜ್ಞಾನಿಕ ಸಂಶೋಧನೆಗಳಲ್ಲಿಯೂ ಈ ಅಂಶ ಗುರುತಿಸಲಾಗಿದೆ. ಕೆಲಸದೊತ್ತಡದಿಂದ ರಕ್ತದೊತ್ತಡ ಮಧುಮೇಹದಂತಗ ಹಲವು ಕಾಯಿಲೆಗಳು ಮನುಷ್ಯನಿಗೆ ಒಕ್ಕರಿಸಲಿದ್ದು, ಈ ಎರಡೇ ಕಾಯಿಲೆಗಳು ಮನುಷ್ಯನಿಗೆ ಯಾವ ಕಾಯಿಲೆ ಬೇಕಾದರು ಬರುವಂತೆ ಮಾಡುತ್ತದೆ ಅಲ್ಲದೆ ಅನೇಕ ಕಾಯಿಲೆಗಳಿಗೆ ಈ ಬಿಪಿ ಶುಗರ್ ಮೂಲಬೇರು ಎನ್ನುತ್ತೆ ವೈದ್ಯ ಲೋಕ. ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆಗಳು ಖಾಲಿಯಿದ್ದು ಕಡಿಮೆ ಸಿಬ್ಬಂದಿಗೆ ಹೆಚ್ಚು ಕೆಲಸ ಇರುವುದರಿಂದ ಬಿಪಿ ಶುಗರ್‌ಗೆ ಪೊಲೀಸ್ ಇಲಾಖೆಯಲ್ಲೂ ಅನೇಕ ಅಧಿಕಾರಿಗಳು ಸಿಬ್ಬಂದಿಗಳು ತುತ್ತಾಗಿದ್ದಾರೆ. ಹೃದಯಸಂಬಂಧಿ ಕಾಯಿಲೆಗಳಿಗೂ ಬಲಿಯಾಗುತ್ತಿದ್ದು ನೆನ್ನೆ ಒಂದೇ ದಿನ ಇಬ್ಬರು ಪೊಲೀಸರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಹಲಸೂರ್ ಗೇಟ್ ಸಂಚಾರಿ ಠಾಣೆ ಎಎಸ್ಐ ರಾಮಾಂಜಿನೇಯ, ನಗರ ಸಶಸ್ತ್ರ ಮೀಸಲು ದಳದ ಕಾನ್ಸ್‌ಟೇಬಲ್ ಅರುಣ್ ಕೊರಬರ್ ಇಬ್ಬರು ಹೃದಯಘಾತದಿಂದ ಸಾವನ್ನಪ್ಪಿರುವುದು ಮೃತರ ಕುಟುಂಬಸ್ಥರಿಗೆ ಬರಿಸಲಾಗದ ನಷ್ಟು…

Read More

ಚಿರತೆ ದಾಳಿ ವೇಳೆ ಮಾಲಕಿಯನ್ನ ರಕ್ಷಿಸಲು ತನ್ನನ್ನ ಬಲಿ ಕೊಟ್ಟ ಹಸು: ಮಹಿಳೆ ಪಾರು, ಹಸು ಬಲಿ

ದೊಡ್ಡಬಳ್ಳಾಪುರ (ಮೇ 31): ಕೇವಲ ಮೂರು ದಿನಗಳ ಅಂತರದಲ್ಲಿ ಎರಡು ಭಾರಿ ಚಿರತೆ ದಾಳಿ ನಡೆಸಿದ್ದು, ಚಿರತೆ ದಾಳಿ ವೇಳೆ ತನ್ನ‌ ಮಾಲಕಿಯನ್ನ ರಕ್ಷಿಸಲು ಹೋಗಿ ಚಿರತೆ ದಾಳಿಗೆ ಹಸು ಬಲಿಯಾಗಿರುವ ದಾರೂಣ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮೇಲಿನ ಯೋಗ ಈ ಘಟನೆ ನಡೆದಿದ್ದು ಗೌರಮ್ಮ ಎಂಬ ರೈತ ಮಹಿಳೆ ಹಸು ಮೇಯಿಸುತ್ತಿದ್ದರು. ಈ ವೇಳೆ ಏಕಾ ಏಕಿ ಚಿರತೆ ದಾಳಿ ನಡೆಸಲು ಮುಂದಾದಾಗ ಹಸು ಚಿರತೆ ದಾಳಿಗೆ ತುತ್ತಾಗಿ ತನ್ನ ಮಾಲಕಿ ರೈತ ಮಹಿಳೆ ಗೌರಮ್ಮಳನ್ನ ರಕ್ಷಿಸಿದೆ ಎನ್ನಲಾಗುತ್ತಿದೆ. 200 ಯುನಿಟ್ ವಿದ್ಯುತ್ ಉಚಿತಕ್ಕೆ ಷರತ್ತುಗಳ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಏನಂದ್ರು!? ಚಿರತೆ ದಾಳಿ ಇಂದು ಮೊದಲೇನಲ್ಲ ಇದೇ ತಿಂಗಳ 29 ರಂದು ಮೇಲಿನಜೋಗನಹಳ್ಳಿ ಸಮೀಪದ ಹಿರೇಮುದ್ದೇನಹಳ್ಳಿಯಲ್ಲಿ ದಾಳಿ ಮಾಡಿತ್ತು, ದಿನ ಬಿಟ್ಟು‌ ದಿನಕ್ಕೆ ಅಕ್ಕಪಕ್ಕದ ಹಳ್ಳಿಗಳಲ್ಲಿ…

Read More