ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೆ ಹೊಸ ಡಿಮ್ಯಾಂಡ್: ಸರ್ಕಾರಕ್ಕೆ ಮನವಿ ಮಾಡುತ್ತಿರುವ ಪೀಣ್ಯಾ ಕೈಗಾರಿಕಾ ಸಂಘ

ಬೆಂಗಳೂರು (ಜೂ. 1): ಈಗಾಗಲೇ ರಾಜ್ಯ ಸರ್ಕಾರ ಜನರಿಗೆ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿರುವುದು ಸಂತೋಷದ ವಿಷಯ ಆದರೆ ಸಾವಿರಾರು ಕೋಟಿ ಟ್ಯಾಕ್ಸ್ ಕಟ್ಟುತ್ತಿರುವ ಪೀಣ್ಯ ಕೈಗಾರಿಕೆಗಳಿಗೆ ನೀಡುತ್ತಿರುವ ವಿದ್ಯುತ್ ಪೂರೈಕೆಯಲ್ಲಿ ಮಿನಿಮಮ್ ಚಾರ್ಜ್ ಖಡಿತಕ್ಕೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಎಚ್.ಮಂಜುನಾಥ್ ಒತ್ತಾಯಿಸಿದರು. ಕೈಗಾರಿಕಾ ಸಂಘದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೈಗಾರಿಕೆಗಳಿಗೆ 3000 ಮಿನಿಮಮ್ ಜಾರ್ಜ್ ನಲ್ಲಿ ಕಡಿಮೆ ಮಾಡಿ ಕೈಗಾರಿಕೆಗಳ ಉತ್ತೇಜನಕ್ಕೆ ಅವಕಾಶ ಮಾಡಿಕೊಡಬೇಕು ಎಂದರು ಅಲ್ಲದೇ ಎಂ ಎಸ್ ಎಂ ಇ ಗಳಿಗೆ ವಿದ್ಯುತ್ ಶುಲ್ಕದಲ್ಲಿ ವಿಧಿಸುವ ಮಿನಿಮಮ್ ಚಾರ್ಚ್ ಕಡಿಮೆ ಮಾಡಬೇಕುಮಿನಿಮಮ್ ಚಾರ್ಜ್ ಖಡಿತಗೊಳಿಸಿದರೆ ಎಂ ಎಸ್ ಎಂ ಇ ಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದರು. ಇದನ್ನು ಓದಿ: ಮಗನನ್ನೆ ಭರ್ಬರವಾಗಿ ಹಿರಿದು ಕೊಂದ ಚಿಕ್ಕಪ್ಪ, ಕಾರಣ ಕೇಳುದ್ರೆ ಬೆಚ್ಚಿ ಬೀಳ್ತೀರ ಇದೇ…

Read More