ನಿರ್ವಹಣೆ ಹೆಸರಲ್ಲಿ‌ ಭಾನುವಾರ ಹವವೆಡೆ ಪವರ್‌ ಕಟ್ – Digital Varthe

ಬೆಂಗಳೂರು: ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದ ವಿದ್ಯುತ್‌ ಕಂಬಗಳು ತಂತಿಗಳು ಹಾನೀ, ವಿದ್ಯುತ್‌ ತಂತಿ ಕೆಳಗೆ ಬೆಳೆದಿರುವ ಮರಗಳನ್ನ ತೆರವುಗೊಳಿಸಿ ಲೈನ್‌ ನಿರ್ವಹಣೆ ಮಾಡಲು ಭಾನುವಾರ ಹಲವೆಡೆ ವಿದ್ಯುತ್‌ ಸಂಪರ್ಕ ವ್ಯತ್ಯಯವಾಗಲಿದೆ. ಬೆಂಗಳೂರು ಉತ್ತರ ತಾಲೂಕು ಆಲೂರು ವಿಭಾಗದ (65/11KV) ಮಾರ್ಗದ ಮಾಕಳಿ ಫೀಡರ್‌ ಹಾಗೂ ಗೋಲ್ಡನ್‌ ಫಾಮ್ಸ್‌ ಫೀಡರ್‌ಗಳಲ್ಲಿ ಭಾನುವಾರ ನಿರ್ವಹಣಾ ಕಾರ್ಯ ನಡೆಯಲಿದೆ. ಈಗಾಗಿ ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೂ ಅಂದರೆ 7 ಗಂಟೆಗಳ ಕಾಲ ವಿದ್ಯುತ್‌ ವ್ಯತ್ಯಯವಾಗಲಿದೆ. ಇದನ್ನು ಓದಿ: 2 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಬಿದ್ದ ಪಿಡಿಓ ಎಲ್ಲಿಲ್ಲಿ ಪವರ್‌ ಕಟ್:‌ ಆಲೂರು, ಮಾಕಳಿ, ಹುಸ್ಕೂರು ರಸ್ತೆ, ಅಡಕಮಾರನಹಳ್ಳಿ, ಹಾರೋಕ್ಯಾತನಹಳ್ಳಿ, ದಾಸನಪುರ, ನಗರೂರು, ನಗರೂರು ಕಾಲೋನಿ, ಹೊನ್ನಸಂದ್ರ ಕ್ರಾಸ್‌, ಮತ್ತಹಳ್ಳಿ ಸೇರಿದಂತೆ ವಿವಿದೆಡೆ ನಾಳೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ನೆಲಮಂಗಲ ವಿಭಾಗದ ಎಇಇ ಮನೋಹರ್‌ ಶೆಟ್ಟಿ…

Read More