Devanahalli: ಹೆಂಡತಿಯ ಶೀಲ ಶಂಕಿಸಿ ಗಂಡನಿಂದ ಕೊಲೆ: ಹೆಂಡತಿ ಮಾಡಿದ್ದಾದರು ಏನು?

ದೇವನಹಳ್ಳಿ: ಗಂಡ ಹೆಂಡತಿ ಜಗಳ‌ ಉಂಡು ಮಲಗೋ ವರೆಗೆ ಎನ್ನುವ ಗಾದೆ ಮಾತಿದೆ. ಆದರೆ ಇಲ್ಲೊಬ್ಬ ೧೨ ವರ್ಷ ದಾಂಪತ್ಯ ಜೀವನ ಕಳೆದು, ಈಗ ಹೆಂಡತಿ ಶೀಲ ಶಂಕಿಸಿ, ಮನಸೋಯಿಚ್ಚೆ ತಿವಿದು ತಿವಿದು ಸಾಯಿಸಿರುವ ಘಟನೆ ನಡೆದಿದೆ. ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಘಟನೆಯ ಬಗ್ಗೆ ಪೊಲೀಸರಿಗೆ ವಿವರವಾಗಿ ಹೇಳುತ್ತಿದೆ ಮಗು, ಈ ಎಲ್ಲಾ ಘಟನೆಗಳು ನಡೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಎಂಬ ಗ್ರಾಮದಲ್ಲಿ. ೧೨ ವರ್ಷಗಳ ಹಿಂದೆ ತನ್ನ ಅಕ್ಕನ ಮಗಳಾದ ರಜನಿಯನ್ನು ಆಂಜಿನಪ್ಪ ಎಲ್ಲರ ಸಮ್ಮುಖದಲ್ಲಿ ಮದುವೆಯಾದ. ಇವರಿಬ್ಬರ ದಾಂಪತ್ಯ ಒಂದು ಗಂಡು, ಒಂದು ಹೆಣ್ಣು ಮಗು ಕೂಡ ಇದೆ. ಹೀಗೆ ೧೨ ವರ್ಷ ದಾಂಪತ್ಯ ಜೀವನ ಸಾಗಿಸಿದ ಇಬ್ಬರು, ಒಂದೂವರೆ ವರ್ಷದಿಂದ ಜಗಳ ಆರಂಭವಾಗಿದೆ. ಈ ಜಗಳ ಇಂದು ಕೊಲೆಯಲ್ಲಿ ಅಂತ್ಯವಾಗಿದೆ‌. ಇದನ್ನೂ ಓದಿ: ಮಾಲೀಕನ ಹೆಂಡತಿಯ ಮೇಲೆ…

Read More

ನಿಶ್ಚಿತಾರ್ಥ ಆದ ಮೇಲೆ ಮತ್ತೆ ರದ್ದಾಯ್ತು, ಯುವತಿಯನ್ನ ಕೊಚ್ಚಿ ಕೊಲೆ ಮಾಡಿದ ಯುವಕ. ಎಲ್ಲಿ? ಹೇಗೆ? ನೋಡಿ

ಗುರುಗ್ರಾಮ: ನಿಶ್ಚಿತಾರ್ಥ ಮುರಿದು ಬಿದ್ದ ಸಿಟ್ಟಿನಿಂದ ಯುವಕನೊಬ್ಬನೆರೆಮನೆಯ ಯುವತಿಯನ್ನು ನಡು ರಸ್ತೆಯಲ್ಲೇ ಇರಿದು ಸಾಯಿಸಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಸೆಕ್ಟರ್ 22 ಗ್ರಾಮದಲ್ಲಿ 19 ವರ್ಷದ ಯುವತಿಗೆ ಹಲವು ಬಾರಿ ಇರಿದಿದ್ದು ಯುವತಿ ತನ್ನ ತಾಯಿಯ ತೋಳಲ್ಲೇ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದು ಬಂದಿದೆ.‌ ರಾಜುಮಾರ್ (23) ಎಂಬ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ನಿಶ್ಚಿತಾರ್ಥ ಮುರಿದು ಬಿದ್ದಸಿಟ್ಟಿನಿಂದ ಈತ ನೇಹಾ ಎಂಬ ಯುವತಿಯನ್ನು ಚಾಕುವಿನಿಂದ ಪದೇ ಪದೇ ಇರಿಯುತ್ತಿದ್ದಾಗ ಯುವತಿಯ ತಾಯಿ ನೆರವಿಗಾಗಿ ಅಕ್ಕಪಕ್ಕದವರ ಬಳಿ ಸಹಾಯ ಯಾಚಿಸಿದ್ದಾರೆ. ಆದರೆ ಘಟನೆಯನ್ನು ಕಿಟಕಿ ಹಾಗೂ ಬಾಲ್ಕನಿಯಿಂದ ನೋಡುತ್ತಿದ್ದ ನೆರೆಯವರು ಮಧ್ಯಪ್ರವೇಶಿಸುವ ಧೈರ್ಯ ತೋರಲಿಲ್ಲ ಎಂದು ಹೇಳಲಾಗಿದೆ. ರಾಜ್‌ ಹಾಗೂ ನೇಹ ಒಂದೇ ಕುಟುಂಬದವರಾಗಿದ್ದು ಉತ್ತರ ಪ್ರದೇಶದ ಬದುವಾನ್‌ ಜಿಲ್ಲೆಯ ಒಂದೇ ಗ್ರಾಮದವರಾಗಿದ್ದು, ಯುವತಿ ಅಕ್ಕಪಕ್ಕದ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಳು ಎಂದು ಎಸಿಪಿ…

Read More

ವಿವಾಹ ವಾರ್ಷಿಕೋತ್ಸವದಂದು ಕೊಲೆ, ಶಿಷ್ಯನನ್ನೆ ಕೊಂದ ಗುರು

ಬೆಂಗಳೂರು: ಹೆಂಡತಿ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳಲು ತಮಿಳುನಾಡಿನಿಂದ ಬಂದು ಮನೆಯಲ್ಲಿ ಕಾಯುತ್ತಿದ್ದಳು, ರಾತ್ರಿಯಾದರು ಗಂಡ ಮನೆಗೆ ಬರಲೇ ಇಲ್ಲ, ಇಡೀ ರಾತ್ರಿ ಆಕೆ ಅರೆ ನಿದ್ರೆಯಲ್ಲಿ ಕೊರಗಿದರೆ ಇತ್ತ ಗಂಡೆ ಸ್ನೇಹಿತರು ಹಚ್ಚಿದ ಚಿತೆಯಲ್ಲಿ ಬೆಂದುಹೋಗಿದ್ದ. ಜುಲೈ 2:  ಧಗಧಗಿಸಿ ಉರಿಯುತ್ತಿರುವ ಬೆಂಕಿ ವಿಚಾರ ತಿಳಿದು ಸ್ಥಳಕ್ಕೆ ದೌಡಯಿಸಿದ ಪೊಲೀಸರಿಗೆ ಟೆಂಷನ್ ಗ್ರಾಮಸ್ಥರಲ್ಲಿ ಆತಂಕ. ಬೆಂಕಿ ಸ್ವಲ್ಪ ಹತೋಟಿಗೆ ಬರುತ್ತಿದ್ದಂತೆ ತಿಳಿದದ್ದು ಅ ಸ್ಥಳದಲ್ಲಿ ಇಷ್ಟು ಹೊತ್ತು ಸುಟ್ಟಿರುವುದು ಓರ್ವ ವ್ಯಕ್ತಿಯ ಮೃತ ದೇಹ ಎಂದು. ಮೃತ ದೇಹ ಕಾಣುತ್ತಲೇ ಪೊಲೀಸರ ಟೆಂಷನ್ ಮತ್ತಷ್ಟು ಜಾಸ್ತಿಯಾಯ್ತು, ಆದ್ರೆ ಆಕ್ಷಣಕ್ಕೆ ಪೊಲೀಸರು ಅದನ್ನ ಅಪರಿಚಿತ ವ್ಯಕ್ತಿಯ ಶವ ಎಂದು ಸ್ಥಳ ಮಹಜರ್ ಮಾಡಿ ಮೃತ ದೇಹವನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ರು. ಅಡುಗೆ ಕಾಂಟ್ರ್ಯಾಕ್ಟರ್ ಮಟಾಷ್: ಈ ಭೀಕರ ಭೀಬತ್ಸ ಘಟನೆ ನಡೆದದ್ದು ಪೀಣ್ಯಾ ಪೊಲೀಸ್…

Read More

ಹಸೆಮಣೆ ಏರಬೇಕಿದ್ದ ವರ ಫಿನೀಶ್: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ

ಹುಬ್ಬಳ್ಳಿ (ಜೂ 6): ಹುಬ್ಬಳ್ಳಿಯ ಕಲಘಟಗಿಯಲ್ಲಿ ಹಸಮಣೆ ಏರಬೇಕಿದ್ದ ವರ ಕೊಲೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೇವಲ ಎರಡೇ ದಿನದಲ್ಲಿ ಕಲಘಟಗಿ ಪೊಲೀಸರು ಪ್ರಕರಣ ಭೇದಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ: ಹುಬ್ಬಳ್ಳಿಯ ಕಲಘಟಗಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕಲಘಟಗಿ ತಾಲೂಕಿನ ಜಿನ್ನೂರು ಗ್ರಾಮದ ಹೊಲದಲ್ಲಿನ ದಬದ ಶೆಡ್‌ನಲ್ಲಿ ಇದೇ ಗ್ರಾಮದ 33 ವರ್ಷದ ನಿಂಗಪ್ಪ ನವಲೂರ ಎನ್ನುವ ಯುವಕನ ಕೊಲೆ ನಡೆದಿದ್ದು, ಕಣ್ಣಿಗೆ ಕಾರದ ಪುಡಿ ಎರಡಿ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು. ಎರಡು ದಿನದಲ್ಲಿ ಆರೋಪಿಗಳು ಪತ್ತೆ: ಮೃತ ಯುವಕ‌ ನಿಂಗಪ್ಪ ನವಲೂರ ಜೂನ್ 7 ರಂದು ಹಸೆಮಣೆ ಏರಬೇಕಿತ್ತು, ಆದ್ರೆ ವಿಧಿ ಅವನ ಬಾಳಲ್ಲಿ ಆಟ ಆಡ್ತು. ಹಸಮಣೆ ಏರಬೇಕಿದ್ದ ನವ ಯುವಕ ಸ್ನಶಾಣ ಸೇರಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಕಲಘಟಗಿ ಪೊಲೀಸರು ಕೇವಲ ಎರಡೇ ದಿನದಲ್ಲಿ ಆರೋಪಿಗಳನ್ನ ಸೆದೆ ಬಡಿದಿದ್ದಾರೆ. ಅನೈತಿಕ…

Read More

ಮಗನನ್ನೆ ಭರ್ಬರವಾಗಿ ಹಿರಿದು ಕೊಂದ ಚಿಕ್ಕಪ್ಪ, ಕಾರಣ ಕೇಳುದ್ರೆ ಬೆಚ್ಚಿ ಬೀಳ್ತೀರ

ಬೆಂಗಳೂರು (ಜೂ 1): ಕ್ಷುಲಕ ಕಾರಣಕ್ಕೆ ಚಿಕ್ಕಪ್ಪನೆ ಮಗನನ್ನ ಚಾಕುವಿನಿಂದ ಹಿರಿದು ಭರ್ಬರವಾಗಿ ಕೊಪೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಸರ್ಕಲ್ ಬಳಿ ನಡೆದಿದೆ. ಕೆಂಗೇರಿ ಉಪನಗರದ ಹ್ಯಾಪಿ ಡೇ ಬಾರ್ ಸಮೀಪ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ನವೀನ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.‌ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಾಥಮಿಕ ಮಾಹಿತಿ ಪ್ರಕಾರ್‌ ಮೃತ ನವೀನ್‌ನ ಚಿಕ್ಕಪ್ಪ ಕುಮಾರ್ ಎಂಬಾತನಿಂದ ಕೊಲೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮರ್ಯಾದೆ ಕಾರಣಕ್ಕೆ ಕೊಲೆ: ಹೌದು ನವೀನ್ ಯಾವಾಗಲು ಪಾನಮತ್ತನಾಗಿ ತನ್ನ ಚಿಕ್ಕಪ್ಪ ಆರೋಪಿ ಕುಮಾರ್‌ಗೆ ಮರ್ಯಾದೆ ಕೊಡದೆ ಮಾತನಾಡುತ್ತಿದ್ದನಂತೆ. ಈಗಾಗಿ ನವೀನ್ ಮೇಲೆ ಆರೋಪಿ ಕುಮಾರ್ ದ್ವೇಷ ಬೆಳೆಸಿಕೊಂಡಿದ್ದ ಸಂದಾನಕ್ಕೆ ಕರೆದು ಕೊಲೆ: ತನ್ನ ಅಣ್ಣನ ಮಗನೇ ನನಗೆ ಮರ್ಯಾದೆ ಕೊಡುತ್ತಿಲ್ಲ ಎಂದು ಕುಪಿತನಾಗಿದ್ದ ಆರೋಪಿ ಕುಮಾರ್ ನೆನ್ನೆ ಸಂಜೆ…

Read More