ಇಬ್ಬರ ಫೋಟೋ ವೈರಲ್ ಮಾಡ್ತೇನೆ ಎಂದಿದಕ್ಕೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

ಬೆಂಗಳೂರು: ಓದು ಮುಗಿಸಿ ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡ್ತಾ ಇದ್ಲು, ಈ ವೇಳೆ ಪ್ರೀತಿ ಪ್ರೇಮ ಪ್ರಣಯ ಅಂತಾ ಪಾರ್ಕ್ ಪಿಚ್ಚರ್ ಮಾಲ್ ಎಲ್ಲಾ ಕಡೆ ಸುತ್ತಾಡುತ್ತಿದಳು, ಅದೇಗೋ ಈಕೆಯ ಪ್ರೇಮದಾಟದ ವಿಚಾರ ಮನೆಯವರಿಗೆ ತಿಳಿದು ಬಿಟ್ಟಿದೆ, ಮನೆಯವರು ವಿರೋಧಾನು ಮಾಡುದ್ರು, ಪ್ರಿಯಕರನು ನಿನ್ನ ನಾ ಬಿಡೋದಿಲ್ಲ ಅಂತ. ನೀ ಕೊಡೆ ನಾ ಬಿಡೆ ಅನ್ನೋ ಜಂಜಾಟದಲ್ಲಿ ಆಕೆ ನೇಣುಬಿಗಿದುಕೊಂಡ ಸಾವನ್ನಪ್ಪಿದ್ದಾಳೆ. ಈ ಫೋಟೋದಲ್ಲಿ ಕಾಣ್ತಾ ಇರೋ ಈಕೆ 21 ವರ್ಷದ ಆಶಾ, ನೋಡೋಕು ಅಂದ ಚಂದವಾಗೆ ಇದಾಳೆ, ಕೈ ಮೇಲೆ ಎ ಅಂತ ಅಂದವಾಗಿ ಟ್ಯಾಟೋ ಸಹ ಹಾಕಿಕೊಂಡಿದ್ದಾಳೆ. ಎ ಅಂದ್ರೆ ಆಶಾ ಅಂತಲ್ಲ ಅಸಲಿಗೆ ಈಕೆಯ ಪ್ರಿಯಕರನ ಹೆಸರು ಅವಿನಾಶ್ ಅಂತ. ಗಟ್ಟಿ ಮುಟ್ಟಾಗಿದ್ದ ಇವರ ಪ್ರೇಮ ಬಂಧನಕ್ಕೆ ಹೆತ್ತವರ ವಿರೋಧ ವ್ಯಕ್ತವಾಗಿತ್ತಿ, ಪ್ರಿಯಕರ ನಾ ನಿನ್ನ ಬಿಟ್ಟಿರಲಾರೆ, ನೀನು ನಮಗೆ ಮೋಸ ಮಾಡುದ್ರೆ…

Read More