ಲೋಕಾ ದಾಳಿ ವೇಳೆ ಅಧಿಕಾರಿ ಮನೆಯಲ್ಲಿ ಹೈಫೈ ಎಣ್ಣೆ ಬಾಟಲಿ ಪತ್ತೆ, ಐಷಾರಾಮಿ ಕಾರುಗಳ ಒಡೆಯ ಈ ಅಧಿಕಾರಿ

ಬೆಂಗಳೂರು: ಈ ಹಿಂದದೆ ಕೆ.ಆರ್ ಪುರಂ (K R Puram) ತಹಸಿಲ್ದಾರ್ (Tahasildar) ಆಗಿದ್ದ ಅಜೀತ್‌ ರೈ (Ajith Rai) ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಹಣ ಗಳಿಕೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆ.ಆರ್ ಪುರಂ ನಲ್ಲಿರು ಮನೆ ಸೇರಿದಂತೆ ತಹಸಿಲ್ದಾರ್‌ಗೆ ಸೇರಿದ ನಗರದ ಹತ್ತು ಕಡೆ 20 ಕ್ಕು ಹೆಚ್ಚು ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ. ತಹಶಿಲ್ದಾರ್ ಮನೆಯಲ್ಲಿ ಹತ್ತು ಲಕ್ಷಕ್ಕು ಹೆಚ್ಚು ಹಣ ಸಿಕ್ಕಿದೆ ಎನ್ನುವ ಮಾಹಿತಿ ಲಭಿಸಿದ್ದು ಸದ್ಯ ಅಜಿತ್ ರೈ ಮನೆಯಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳಿಂದ ಫುಲ್ ಡ್ರಿಲ್ ನಡೆಯುತ್ತಿದೆ, ಹಣ ಸೇರಿದಂತೆ ಅನೇಕ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಕೆ ಆರ್ ಪುರಂ ತಹಶಿಲ್ದಾರ ಅಜಿತ್ ರೈ ಇದ್ದ ವೇಳೆ ಸಾಕಷ್ಟು ಆಕ್ರಮ ಆಸ್ತಿ ಗಲಿಸರುವ ಆರೋಪ. ಕೆ ಆರ್ ಪುರಂ ನಲ್ಲಿ ರಿಯಲ್ ಎಸ್ಟೇಟ್ ಎತೆಚ್ಚಾವಾಗಿ…

Read More

ಲೋಕಾಯುಕ್ತ ಬಲೆಗೆ ಬಿದ್ದ ಎಸ್ಕಾಂ ಅಧಿಕಾರಿಗಳು: ರೈತ ಬೋರ್‌ವೆಲ್‌ಗೆ ವಿದ್ಯುತ್ ಅಳವಡಿಸಲು ಲಂಚಕ್ಕೆ ಬೇಡಿಕೆ ಆರೋಪ

ಬಾಗಲಕೋಟೆ: ರೈತರ ಹೊಲದಲ್ಲಿ ಬೋರ್ವೆಲ್ ಗಾಗಿ ವಿದ್ಯುತ್ ಟ್ರಾನ್ಸಫಾರ್ಮರ್ ಹಾಗೂ ವಿದ್ಯುತ್  ಕಂಬ ಅಳವಡಿಸುವ ವಿಚಾರಕ್ಕೆ  ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಎಸ್ಕಾಂ ಅಧಿಕಾರಿಗಳು ಲೋಕಾಯುಕ್ತ‌ ಬಲೆಗೆ ಬಿದ್ದಿದ್ದಾರೆ.  ಹೆಸ್ಕಾಮ್ ಸೆಕ್ಷನ್ ಆಫಿಸರ್ ಹಾಗೂ ಬಿಲ್‌ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ಈ ಇಬ್ಬರು ಅಧಿಕಾರಿಗಳು ರೈತರ ಜಮೀನಿಗೆ ಟ್ರಾನ್ಪಾರ್ಮರ್ ಕೂರಿಸಲು, ವಿದ್ಯುತ್ ಕಂಬ ಅಳವಡಿಸಲು‌ 20 ಸಾವಿರ ಬೇಡಿಕೆ  ಇಟ್ಟಿದ್ದರು ಎನ್ನಲಾಗುತ್ತಿದೆ, ಹೆಸ್ಕಾಂ ಸೆಕ್ಷನ್ ಆಫೀಸರ್ ಮಲ್ಲಿಕಾರ್ಜುನ ಡೊಮನಾಳ ಹಾಗೂ ಬಿಲ್ ಕಲೆಕ್ಟರ್ ಶಿವಲಿಂಗ ಕನಾಳ ಇವರಿಬ್ಬರು ಜಮಖಂಡಿ ತಾಲೂಕು ತುಂಗಾಳ ಗ್ರಾಮದ ರೈತ ಮಹಿಳೆ ತಂಗೆವ್ವ ಹಿಟ್ನಾಳ್ ಎಂಬುವರಿಂದ ಲಂಚಕ್ಕೆ ಬೇಡಿಕೆ‌ ಇಟ್ಟಿದ್ದರು ಎನ್ನಲಾಗುತ್ತಿದೆ. ಬೇಡಿಕೆ ಇಟ್ಟಿದ್ದ ಲಂಚದ ಹಣದ ಪಾಲಾಗಿ 10 ಸಾವಿರ ರುಪಾಯಿಯನ್ನ ಬಿಲ್ ಕಲೆಕ್ಟರ್ ಶಿವಲಿಂಗ ಕನಾಳ ಪಡೆಯುವ ವೇಳೆ ಲೋಕಾಯುಕ್ತ ಎಸ್ಪಿ ಅನಿತಾ ಹಗ್ಗಣ್ಣವರ ನೇತೃತ್ವದಲ್ಲಿ ಸಾವಳಗಿ ಹೆಸ್ಕಾಂ…

Read More

ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ: ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಆಸ್ತಿ ನೋಡಿ

ಬೆಂಗಳೂರು (ಜೂ 1): ರಾಜ್ಯದಲ್ಲಿ 15 ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನೆನ್ನೆ ಲೋಕಯುಕ್ತ ದಾಳಿ ನಡೆಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನರ, ತುಮಕೂರು, ಕೊಪ್ಪಳ, ಮಂಗಳೂರು, ಹಾವೇರಿ, ಉಡುಪಿಯಲ್ಲಿ ದಾಳಿ ನಡೆದಿದೆ. ನಿನ್ನೆ ಏಕಕಾಲದಲ್ಲಿ ರಾಜ್ಯದ ಒಟ್ಟು 57 ಕಡೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ನೆನ್ನೆ ಯಾವ್ಯಾವ ಅಧಿಕಾರಿಗಳ ಮೇಲೆ ದಾಳಿ ನಡೆಯಿತು, ಅದರಲ್ಲಿ ಯಾವ್ಯಾವ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಆಸ್ತಿ ಮೌಲ್ಯ ಎಷ್ಟು ಅಂತಾ ಈ ಕೆಳಗೆ ನೀಡಲಾಗಿದೆ. 1) ಎಚ್.ಜೆ. ರಮೇಶ್, ಚೀಫ್ ಇಂಜಿನಿಯರ್ ಬೆಸ್ಕಾಂ. ರಮೇಶ್ ಗೆ ಸೇರಿದ ನಾಲ್ಕು ಕಡೆ ದಾಳಿ, ಒಟ್ಟು 5.6ಕೋಟಿ ಮೌಲ್ಯದ ಆಸ್ತಿ ಪತ್ತೆ 2) ಟಿ.ಬಿ. ನಾರಾಯಣಪ್ಪ, ಡೆಪ್ಯೂಟಿ ಡೈರೆಕ್ಟರ್ ಆಫ್ ಫ್ಯಾಕ್ಟರೀಸ್, ಕಾರ್ಮಿಕ ಭವನ, ನಾರಾಯಣಪ್ಪಗೆ ಸೇರಿದ ೧೦ ಸ್ಥಳಗಳಲ್ಲಿ ದಾಳಿನಾರಾಯಣಪ್ಪಗೆ ಸೇರಿದ ಒಟ್ಟು ೨.೫ ಕೋಟಿಯಷ್ಟು…

Read More