200 ಯುನಿಟ್ ವಿದ್ಯುತ್ ಉಚಿತಕ್ಕೆ ಷರತ್ತುಗಳ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಏನಂದ್ರು!?

ಬೆಂಗಳೂರು (ಮೇ.31): ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದ ಗ್ಯಾರಂಟಿಗಳಲ್ಲಿ ಒಂದಾದ 200 ಯುನಿಟ್ ವಿದ್ಯುತ್ ಉಚಿತದ ಬಗ್ಗೆ ಇಂದು ಇಂಧನ ಸಚಿವ ಕೆ.ಜೆ ಜಾರ್ಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಜಾರ್ಜ್ ಸಭೆ ಮಾಡಿ ಡೀಟೇಲ್ಸ್ ತೆಗೆದುಕೊಂಡಿದ್ದೇನೆ, ಇಂದು ಸಿಎಂ ಸಭೆ ಮಾಡ್ತಾ ಇದ್ದಾರೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡಲಾಗುತ್ತದೆ ಸಿಎಂ ಹಾಗೂ ಸಚಿವ ಸಂಪುಟ ಸಭೆ ಇದರ ಬಗ್ಗೆ ತೀರ್ಮಾನ ಮಾಡಲಿದೆ ಐದು ಗ್ಯಾರಂಟಿ ಗಳಿಗೆ ಕ್ಯಾಬಿನೆಟ್ ನಲ್ಲೇ ಒಪ್ಪಿಗೆ ಸಿಕ್ಕಿದೆ, ಅದನ್ನು ಜಾರಿಗೆ ಕೊಡ್ತೀವಿ ಬಿಜೆಪಿಯವರು ಎಲ್ಲಾ ಭರವಸೆ ಈಡೇರಿಸಿದ್ದಾರ? 2018 ರಲ್ಲಿ ಯಾವ್ದು ಯಾವ್ದು ಈಡೇರಿಸಿದ್ದಾರೆ? 15 ಲಕ್ಷ ಹಣ ಅಕೌಂಟ್ ಗೆ ಹಾಕ್ತೀವಿ ಅಂದ್ರು, ಕೊಟ್ಟಿದ್ದಾರಾ? ಉಜ್ವಲ ಸ್ಕೀಂ ನಲ್ಲಿ ಗ್ಯಾಸ್ ಉಚಿತವಾಗಿ ಕೊಡ್ತೀವಿ ಅಂದ್ರು. ಕೊಟ್ಟಿದ್ದಾರಾ..? 400 ಗ್ಯಾಸ್ ಗೆ 1200 ಕೊಡ್ತಾ…

Read More