ಪತ್ರಕರ್ತರಿಗೆಮೂಲ ಸೌಲಭ್ಯ ದೊರಕಿಸುವಲ್ಲಿ ಸರಕಾರಗಳು ವಿಫಲ: ಬಂಗ್ಲೆ ಮಲ್ಲಿಕಾರ್ಜುನ

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ದೊರೆತು 76 ವರ್ಷ ಕಳೆಯುತ್ತಾ ಬಂದಿದ್ದರೂ ಕರ್ನಾಟಕದಲ್ಲಿ ವರದಿಗಾರರಿಗೆ ಇನ್ನೂ ಸ್ವಾತಂತ್ರ್ಯ ಸಿಗದಿರುವುದು ನೋವಿನ ಸಂಗತಿಎಂದು ಕೆ ಡಬ್ಲ್ಯೂ ಜೆ ವಿ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನುಡಿದರು ಯದುಗಿರಿ ಯತೀರಾಜ ಮಠದಲ್ಲಿಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಉದ್ಘಾಟನೆ ಮಾಡಿ ಮಾತನಾಡಿದರು ದೀಪದ ಬುಡದಲ್ಲಿ ಕತ್ತಲು ಎನ್ನುವಂತೆ ತಮ್ಮ ಪ್ರಾಣದ ಹಂಗನ್ನು ತೊರೆದು ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯಾಗಿ ಬಡ ಹಾಗೂ ನೊಂದಂತ ಜನರ ಕಷ್ಟ ಕಾರ್ಪಣ್ಯಗಳಿಗೆ ಬರವಣಿಗೆಯ ಮುಖಾಂತರ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರ ಮಾತ್ರ ಕಣ್ಣಿದ್ದು ಕುರುಡುತನದಿಂದ ಪತ್ರಕರ್ತರಿಗೆ ಮೂಲಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ ಎಂದರು. ಬಿಜೆಪಿಗೆ ಯಗ್ಗಾಮುಗ್ಗಾ ತರಾಟೆಗೆ ತೆಗೆದುದುಕೊಂಡ ಶಾಸಕ ಶಿವಲಿಂಗೆಗೌಡ, ಬಿಜೆಪಿ ಪರ ಕುಮಾರಸ್ವಾಮಿ ಬ್ಯಾಟ್‌, ಶಿವಲಿಂಗೆಗೌರಿಗೆ ಟಾಂಗ್‌, ಇಬ್ಬರ ಜಟಾಪಟಿ ಪತ್ರಕರ್ತರಮೇಲೆ ಸರಕಾರ ಗಳಿಗೆ ಇಲ್ಲಾ ದಂತಾಗಿದೆ ಇಷ್ಟು ವರ್ಷಗಳ…

Read More