ಪಾನ್‌ ಆಧಾರ್‌ ಲಿಂಕ್‌ ಮಾಡಿ ಹಣ ಕಳೆದುಕೊಂಡ್ರು, ಆನ್‌ಲೈನ್‌ ಕೆವೈಸಿ ಮಾಡೊ ಮುನ್ನ ಎಚ್ಚರ!?

ಸಿಮ್ ಖರೀದಿಗೆ ತೆರಳಿದ ಬಳಿಕ ಖಾತೆಯಿಂದ ಲಕ್ಷ ಲಕ್ಷ ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ, ಈ ಬಗ್ಗೆ ಜ಼ೆರಾಕ್ಸ್‌ ಅಣಗಡಿ ಮಾಲೀಕ ಶಿವಕುಮಾರ್ ಎನ್ನುವವರಿಂದ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಡಿ-ಆಕ್ಟೀವ್ ಆಗಿದ್ದ ಸಿಮ್ ರೆಡಿ ಮಾಡಿಸಲು ಶಿವಕುಮಾರ್ ತೆರಳಿದ್ದರು, ಈ ವೇಳೆ ದಾಖಲೆಗಳು ನೀಡಿ ಬಯೋಮೆಟ್ರಿಕ್ ಕೆವೈಸಿ ಮಾಡಿದ್ದಾರೆ ಬಳಿಕ ಸಿಮ್ ಆಕ್ಟೀವೇಷನ್ ಎಂದು ಒಟಿಪಿ ಪಡೆದು ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಖಾತೆಯಿಂದ 2 ಲಕ್ಷ 5 ಸಾವಿರ ವರ್ಗಾವಣೆ ಮಾಡಿರುವ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ ಎಂದು ದೌರ್ಜನ್ಯ ಮಾಡಿರುವ ಪ್ಮೊರಕರಣವೊಂದು ಬೆಳಕಿಗೆ ಬಂದಿದೆ, ಮೊಬೈಲ್‌ಗೆ ಬಂದಿದ್ದ ಮೆಸೇಜ್ ನೋಡಿ ಕ್ಲಿಕ್ ಮಾಡಿದ್ದ ಯುವತಿ ಬಳಿಕ ಅಲ್ಲಿದ್ದ ಕಾಲಂಗಳನ್ನ ತುಂಬಿಸಿ ಒಟಿಪಿ ಸಲ್ಲಿಸಿದ್ದರು, ಸಬ್ಮಿಟ್ ಮಾಡಿದ ಎರಡೆ ಕ್ಷಣಗಳಲ್ಲಿ 8208…

Read More