ಸುಧಾಕರ್ ಇಂದಲೇ ನಾನು ಸೋತಿದ್ದು: ಮಾಜಿ ಸಚಿವ ಎಂ‌ಟಿ‌ಬಿ ನಾಗರಾಜ್ ಆಕ್ರೋಶ MTB NAGARAJ VS SUDHAKAR – Digital Varthe

ಬೆಂಗಳೂರು: ಬೆಂಗಳೂರಿನ ಬಿಜೆಪಿ (BJP OFFICE) ಕಚೇರಿಯಲ್ಲಿ ನಡೆಯುತ್ತಿರುವ ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೆಂಡಾಮಂಡಲರಾಗಿದ್ದಾರೆ, ಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧವೇ ಎಂಟಿಬಿ ನಾಗರಾಜ್ ಫುಲ್ ಗರಂ ಆಗಿದ್ದಾರೆ. ಡಬಲ್‌ ಸೋಲು: ಬಿಜೆಪಿ ಪಕ್ಷದಿಂದ ಬಿ-ಫಾರಂ‌ ಪಡೆದು ಎರಡು ಭಾರಿ ಹೊಸಕೋಟೆಯಲ್ಲಿ (HOSAKOTE)  ಸೋಲಿನ ಬಗ್ಗೆ ಸಭೆಯಲ್ಲಿ ಎಂಟಿಬಿ ಆಕ್ರೋಶ ಹೊರಹಾಕಿದ್ದಾರೆ, ಕಾಂಗ್ರೆಸ್ (CONGRESS) ನಲ್ಲಿದ್ದಾಗ ಮೂರು ಸಲ ಗೆದ್ದಿದ್ದೆ ಬಿಜೆಪಿಗೆ ಬಂದ ಮೇಲೆ ಎರಡೂ ಸಲ ಸೋಲಬೇಕಾಯ್ತು, ನಾನು ಬಿಜೆಪಿಗೆ ಬಂದಿದ್ದು ಹಣದ, ಸಚಿವ ಸ್ಥಾನದ, ಅಧಿಕಾರದ ಆಮಿಷಕ್ಕಾಗಿ ಅಲ್ಲ ಎಂದು ಸಿಟ್ಟಾದರು. ಇದನ್ನು ಓದಿ: ಕೆಡಬ್ಲ್ಯೂ ಜೆವಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ವೀರಸಾಗರ ಭಾನುಪ್ರಕಾಶ್. ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ನೇಮಕ ಸೋಲಿಗೆ ಸುಧಾಕರ್ ಕಾರಣ: ಸಭೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮೇಲೂ ಎಂ‌ಟಿಬಿ ನಾಗರಾಜ್ ಸಿಟ್ಟಾದರು, ಸುಧಾಕರ್ (CHIKKABALLAPURA EX…

Read More