ಆನೆ ದಂತ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳ ಬಂಧನ: ಕೋಟ್ಯಾಂತರ ರೂಪಾಯಿ ಮೌಲ್ಯದ ದಂತ ವಶಕ್ಕೆ

ಬೆಂಗಳೂರು (ಜೂ. 1): ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ದಂತ ಚೋರರನ್ನ ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ ರಾಜ್ಯ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ: ಖಾತೆ ಹಂಚಿಕೆ ಮಾಡಿದ ಸಿಎಂ ರಾಮನಗರ ಮೂಲದ ರವಿಕುಮಾರ್ ಹಾಗೂ ಸೋಮಶೇಖರ್ ಬಂಧಿತ ಆರೋಪಿಗಳು, ಬನಶಂಕರಿಯ ಹನುಗಿರಿ ಬೆಟ್ಟದ ನೀಲಗಿರಿ ತೋಪಿನಲ್ಲಿ ಮಾರಾಟ ಯತ್ನಿಸುತ್ತಿದ್ದರು ಈ ಬಗ್ಗೆ ಜೆಪಿ ನಗರ ಪಿಎಸ್ ಐ ಮನೋಜ್ ಕುಮಾರ್ ಗೆ ಮಾರಾಟದ ಬಗ್ಗೆ ಮಾಹಿತಿ ಲಭಿಸಿದೆ. 200 ಯುನಿಟ್ ವಿದ್ಯುತ್ ಉಚಿತಕ್ಕೆ ಷರತ್ತುಗಳ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಏನಂದ್ರು!? ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳಮ್ನ ಬಂಧಿಸಿದ್ದು, ಬಂಧಿತರಿಂದ 25.5 ಕೆಜಿ ತೂಕದ ಆನೆ ದಂತ ವಶಕ್ಕೆ ಪಡೆದಿದ್ದು, ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ.

Read More