ಗಂಡನೆದುರೇ ಪ್ರಿಯಕರನೊಂದಿಗೆ ರೂಂಗೆ ತೆರಳಿದ ಹೆಂಡತಿ: ಹೆಂಡತಿಯನ್ನ ಕೊಚ್ಚಿ ಕೊಂಡ ಗಂಡ

ದೊಡ್ಡಬಳ್ಳಾಪುರ: ಅವರಿಬ್ಬರು ಕಳೆದ 12 ದಿನಗಳಿಂದಷ್ಟೆ ಆ ಊರಿಗೆ ಬಂದಿದ್ರು ಗಂಡ ಹೆಂಡತಿ ಅಂತ ಬಾಡಿಗೆಗೆ ಮನೆಯನ್ನ ಸಹ ಪಡೆದಿದ್ದು ಎಲ್ಲವೂ ಚೆನ್ನಾಗೆ ನಡೆದುಕೊಂಡು ಹೋಗ್ತಿತ್ತು. ಆದ್ರೆ ಈ ನಡುವೆ ಮನೆಯಲ್ಲಿದ್ದ ಗೃಹಿಣಿ ನೆನ್ನೆ ಸಂಜೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದು ಗ್ರಾಮಕ್ಕೆ ಗ್ರಾಮವೆ ಬೆಚ್ಚಿ ಬಿದ್ದಿದೆ. ಹೌದು ಹೀಗೆ ಮನೆಗೆ ಹಾಕಿರುವ ಲಾಕ್ ಹಾಕಿದ ಹಾಗೆ ಇದೆ ಮನೆ ಬಾಗಿಲು ಸಹ ತೆಗೆದಿಲ್ಲ ಆದ್ರೆ ಒಳಗಡೆ ಹೋಗಿ ನೋಡಿದಾಗ ಮಾತ್ರ ಮನೆಯಲ್ಲಿದ್ದ ಗೃಹಿಣಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಜೀವವನ್ನೆ ಬಿಟ್ಟಿದ್ದಾಳೆ. ಹೌದು ಅಂದಹಾಗೆ ಇಲ್ಲಿ ಈ ರೀತಿ ರಕ್ತದ ಮಡುವಿನಲ್ಲಿ ಒದ್ದಾಡಿ ಜೀವ ಬಿಟ್ಟಿರುವು ಈಕೆಯ ಹೆಸರು ಭಾರತಿ ಮೂಲತಃಹ ಮಧುಗಿರಿ ಳಾದ ಈಕೆ ಕೆಲಸಕ್ಕೆ ಹೋಗುವ ವೇಳೆ ಪರಿಚಯವಾಗಿದ್ದ ಹರೀಶ್ ಎಂಬುವವನ ಜೊತೆ ಪ್ರೀತಿಯ ಬಲೆಗೆ ಬಿದ್ದು ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ಲು.…

Read More

ನೇಣು ಬಿಗಿದುಕೊಂಡು ಸರ್ಕಾರಿ ಶಾಲ ಶಿಕ್ಷಕಿ ಆತ್ಮಹತ್ಯೆ: ಆತ್ಮಹತ್ಯೆಗೆ ಕಾರಣ ನೋಡಿ, ಶಾಕ್‌ ಆಗ್ತೀರ

ನೆಲಮಂಗಲ: ವರ್ಗಾವಣೆ ಮಾಡದ ಹಿನ್ನೆಲೆಯಲ್ಲಿ ಮನನೊಂದು ಸರ್ಕಾರಿ ಶಾಲೆ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ತುರುವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್.ಟಿ.ಜ್ಯೋತಿ (೪೦) ಆತ್ಮಹತ್ಯೆ‌ ಮಾಡಿಕೊಂಡಿರುವ ದುರ್ದೈವಿ. ಮೂಲತಃ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಕೆ.ಯು. ವಿರೂಪಾಕ್ಷ ಹಾಗೂ ಹೊಳಲ್ಕೆರೆ ತಾಲೂಕು ನಲ್ಲಿಕಟ್ಟೆ ಗ್ರಾಮದ ಎನ್.ಟಿ.ಜ್ಯೋತಿ ಅವರನ್ನು 13 ವರ್ಷದ ಹಿಂದೆ‌ ವಿವಾಹವಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಕಳೆದ 12 ವರ್ಷಗಳಿಂದ‌ ದೊಡ್ಡಬಳ್ಳಾಪುರ ತಾಲೂಕಿನ‌ ಬನವತಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದ ಜ್ಯೋತಿ 9 ತಿಂಗಳ ಹಿಂದೆ ತುರುವನಹಳ್ಳಿ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಅಂದಿನಿಂದ ಸೋಮೇಶ್ವರ ಬಡಾವಣೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಪ್ರೌಢಶಾಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಎಲ್ಲಿಯೂ ಖಾಲಿ ಜಾಗ ಇರದ ಕಾರಣ ವರ್ಗಾವಣೆ ಆಗಿರಲಿಲ್ಲ. ಈ ವಿಚಾರದಲ್ಲಿ ಮನನೊಂದಿದ್ದರು. ಜು.14ರಂದು…

Read More