ಗಂಡನೆದುರೇ ಪ್ರಿಯಕರನೊಂದಿಗೆ ರೂಂಗೆ ತೆರಳಿದ ಹೆಂಡತಿ: ಹೆಂಡತಿಯನ್ನ ಕೊಚ್ಚಿ ಕೊಂಡ ಗಂಡ

ದೊಡ್ಡಬಳ್ಳಾಪುರ: ಅವರಿಬ್ಬರು ಕಳೆದ 12 ದಿನಗಳಿಂದಷ್ಟೆ ಆ ಊರಿಗೆ ಬಂದಿದ್ರು ಗಂಡ ಹೆಂಡತಿ ಅಂತ ಬಾಡಿಗೆಗೆ ಮನೆಯನ್ನ ಸಹ ಪಡೆದಿದ್ದು ಎಲ್ಲವೂ ಚೆನ್ನಾಗೆ ನಡೆದುಕೊಂಡು ಹೋಗ್ತಿತ್ತು. ಆದ್ರೆ ಈ ನಡುವೆ ಮನೆಯಲ್ಲಿದ್ದ ಗೃಹಿಣಿ ನೆನ್ನೆ ಸಂಜೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದು ಗ್ರಾಮಕ್ಕೆ ಗ್ರಾಮವೆ ಬೆಚ್ಚಿ ಬಿದ್ದಿದೆ. ಹೌದು ಹೀಗೆ ಮನೆಗೆ ಹಾಕಿರುವ ಲಾಕ್ ಹಾಕಿದ ಹಾಗೆ ಇದೆ ಮನೆ ಬಾಗಿಲು ಸಹ ತೆಗೆದಿಲ್ಲ ಆದ್ರೆ ಒಳಗಡೆ ಹೋಗಿ ನೋಡಿದಾಗ ಮಾತ್ರ ಮನೆಯಲ್ಲಿದ್ದ ಗೃಹಿಣಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಜೀವವನ್ನೆ ಬಿಟ್ಟಿದ್ದಾಳೆ. ಹೌದು ಅಂದಹಾಗೆ ಇಲ್ಲಿ ಈ ರೀತಿ ರಕ್ತದ ಮಡುವಿನಲ್ಲಿ ಒದ್ದಾಡಿ ಜೀವ ಬಿಟ್ಟಿರುವು ಈಕೆಯ ಹೆಸರು ಭಾರತಿ ಮೂಲತಃಹ ಮಧುಗಿರಿ ಳಾದ ಈಕೆ ಕೆಲಸಕ್ಕೆ ಹೋಗುವ ವೇಳೆ ಪರಿಚಯವಾಗಿದ್ದ ಹರೀಶ್ ಎಂಬುವವನ ಜೊತೆ ಪ್ರೀತಿಯ ಬಲೆಗೆ ಬಿದ್ದು ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ಲು.…

Read More

ನೇಣು ಬಿಗಿದುಕೊಂಡು ಸರ್ಕಾರಿ ಶಾಲ ಶಿಕ್ಷಕಿ ಆತ್ಮಹತ್ಯೆ: ಆತ್ಮಹತ್ಯೆಗೆ ಕಾರಣ ನೋಡಿ, ಶಾಕ್‌ ಆಗ್ತೀರ

ನೆಲಮಂಗಲ: ವರ್ಗಾವಣೆ ಮಾಡದ ಹಿನ್ನೆಲೆಯಲ್ಲಿ ಮನನೊಂದು ಸರ್ಕಾರಿ ಶಾಲೆ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ತುರುವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್.ಟಿ.ಜ್ಯೋತಿ (೪೦) ಆತ್ಮಹತ್ಯೆ‌ ಮಾಡಿಕೊಂಡಿರುವ ದುರ್ದೈವಿ. ಮೂಲತಃ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಕೆ.ಯು. ವಿರೂಪಾಕ್ಷ ಹಾಗೂ ಹೊಳಲ್ಕೆರೆ ತಾಲೂಕು ನಲ್ಲಿಕಟ್ಟೆ ಗ್ರಾಮದ ಎನ್.ಟಿ.ಜ್ಯೋತಿ ಅವರನ್ನು 13 ವರ್ಷದ ಹಿಂದೆ‌ ವಿವಾಹವಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಕಳೆದ 12 ವರ್ಷಗಳಿಂದ‌ ದೊಡ್ಡಬಳ್ಳಾಪುರ ತಾಲೂಕಿನ‌ ಬನವತಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದ ಜ್ಯೋತಿ 9 ತಿಂಗಳ ಹಿಂದೆ ತುರುವನಹಳ್ಳಿ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಅಂದಿನಿಂದ ಸೋಮೇಶ್ವರ ಬಡಾವಣೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಪ್ರೌಢಶಾಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಎಲ್ಲಿಯೂ ಖಾಲಿ ಜಾಗ ಇರದ ಕಾರಣ ವರ್ಗಾವಣೆ ಆಗಿರಲಿಲ್ಲ. ಈ ವಿಚಾರದಲ್ಲಿ ಮನನೊಂದಿದ್ದರು. ಜು.14ರಂದು…

Read More

ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಕ್ಕೆ ಯತ್ನ: ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು

ನೆಲಮಂಗಲ: ತಾನೂ ಕೆಲಸ ಮಾಡುತ್ತಿದ್ದ ಮಾಲಿಕನ ಪತ್ನಿಯ ಫೋಟೋ ತೆಗೆದುಕೊಂಡು ಗಂಡನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ವಿರುದ್ದ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ನಗರ ವ್ಯಾಪ್ತಿಯಲ್ಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನ ಅರೊಪಿ ಕಳೆದ ನಾಲ್ಕು ತಿಂಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಾಕ್ಕೆ ಯತ್ನಿಸಿದ್ದ, ಮರ್ಯಾದೆ ಅಂಜಿ ದೂರು ನೀಡದೆ  ಆತನನ್ನ ಕೆಲಸದಿಂದ ತೆಗೆದಿದ್ದರು. ಇದಾದ ಬಳಿಕ ಆರೋಪಿ ತನ್ನ ಮೊಬೈಲ್‌ನಲ್ಲಿ ಗೌಪ್ಯವಾಗಿ ಸೆರೆಹಿಡಿದಿದ್ದ ಮಹಿಳೆಯ ಫೋಟೋಗಳನ್ನ ಆತನ ಗಂಡನಿಗೆ ಫೋಟೋಗಳನ್ನ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ನೀನು ನಿನ್ನ ಹೆಂಡತಿಯನ್ನ ಬಿಟ್ಟು ಬಿಡು, ನಾನು ಅವಳನ್ನ ಮದುವೆಯಾಗುತ್ತೇನೆ ಎಂದು ಗಂಡನ ಮೊಬೈಲ್‌ಗೆ ಕರೆ ಮಾಡಿದ್ದಾನೆ. ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಆರೋಪಿ ಕಿರುಕುಳಕ್ಕೆ ಬೇಸತ್ತು ಗಂಡ ಹೆಂಡತಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

Read More

ಮಾಜಿ ಪ್ರಿಯಕರನಿಂದ ಗೃಹಿಣಿ ಕೊಲೆ: 5 ವರ್ಷದ ಹೆಣ್ಣು ಮಗು ಎಸ್ಕೇಪ್!?

ದೊಡ್ಡಬಳ್ಳಾಪುರ: ಬಾಡಿಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಗೃಹಿಣಿಯೋರ್ವರ ಮೃತ ದೇಹ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಇದನ್ನೂ ಓದಿ: ಒಂದು ಸಣ್ಣ ತಪ್ಪು ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು. ಎಲ್ಲಿ? ಹೇಗೆ? ಕಾರಣ? ಯಾರು? ಮೃತ ಮಹಿಳೆಯನ್ನು ಭಾರತಿ (27) ಎಂದು ಗುರುತಿಸಲಾಗಿದ್ದು, ಕೊಲೆಯಾದ ಬಳಿಕ ಸುಮಾರು 5 ವರ್ಷದ ಹೆಣ್ಣು ಮಗು ಸ್ಥಳದಿಂದ ಕಾಣೆಯಾಗಿದೆ ಎನ್ನಲಾಗುತ್ತಿದೆ. ಆದರೆ ಮೃತಳ ಪತಿ ಸ್ಥಳದಲ್ಲಿಯೇ ಇರುವ ಕಾರಣ ಏನಾಗಿರಬಹುದು ಎಂಬುದನ್ನೂ ಊಹಿಸುವುದು ಕಷ್ಟಸಹಜವಾಗಿದೆ. ಇದನ್ನೂ ಓದಿ: ಭಾರಿ ಕಂದಕಕ್ಕೆ ಬಿದ್ದ ಲಾರಿ, ಪವಾಡ ಸದೃಶ ರೀತಿಯಲ್ಲಿ ಚಾಲಕ ಪಾರು ಮೃತೆ ಭಾರತಿ ಈ ಹಿಂದೆ ಹರೀಶ್ ಎಂಬಾತನನ್ನು ಪ್ರೀತೊಸುತ್ತಿದ್ದ, ಮದುವೆಯ ಬಳಿಕ ದೂರ ಆಗಿದ್ದರು ಎನ್ನಲಗುತ್ತಿದೆ. ಇತ್ತೀಚೆಗೆ ಇವರಿಬ್ಬರು ಸಂಪರ್ಕಕ್ಕೆ ಬಂದಿದ್ದು ಈತನೆ  ಕೊಲೆ ಮಾಡಿ…

Read More

ಇಷ್ಟಕ್ಕೆಲ್ಲ ಕುತ್ತಿಗೆಗೆ ಮಚ್ಚು ಇಡೋದ!? ಯಾವ ಪುರುಷಾರ್ತಕ್ಕಾಗಿ!?

ನೆಲಮಂಗಲ: ಸೇಲ್ಸ್ ಮ್ಯಾನ್ ಕುತ್ತಿಗೆಗೆ ಲಾಂಗ್ ಇಟ್ಟು  ಹಣದ ಜೋತೆ ಚೆಕ್ ದರೋಡೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಇಸ್ಲಾಂಪುರ ಕ್ರಾಸ್‌ನಲ್ಲಿ ನಡೆದಿದೆ.  ಇದನ್ನೂ ಓದಿ: ಒಂದಲ್ಲ ಎರಡಲ್ಲ ಮೂರು ದರೋಡೆ ಸ್ವರೂಪ ಮಾತ್ರ ಬೇರೆ ಬೇರೆ SMS ಏಜೆನ್ಸಿ‌ಗೆ ಸೇರಿದ್ದ ಕುಮಾರ್ ಹಿಂದೂಸ್ಮಾನ್ ಯೂನಿವರ್ಸಲ್ಸ್‌ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಕೆಲದ ನಿಮಿತ್ತ ಇಸ್ಲಾಂಪುರ ಕ್ರಾಸ್ ಬಳಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಸೇಲ್ಸ್ ಮ್ಯಾನ್ ಕುಮಾರ್ ಬಳಿ 10ಸಾವಿರ ನಗದು 20ಸಾವಿರ ಮೌಲ್ಯದ ಚೆಕ್ ಕಿತ್ತು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಪ್ರತ್ಯೇಕ ಎರಡು ಬೈಕ್ ನಲ್ಲಿ ಬಂದಿದ್ದರು ಎನ್ನಲಾಗುತ್ತಿದ್ದು ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. 

Read More

ಗಂಡ ಬಿಟ್ಟವಳಿಗೆ ಬಾಳು ಕೊಡಲು ಬಂದ ಅತ್ತೆ ಮಗ: ಆಕೆಯನ್ನ ಗರ್ಭಿಣಿ ಮಾಡಿ ಪರಾರಿ

ಬೆಂಗಳೂರು: ಗಂಡ ಬಿಟ್ಟವಳಿಗೆ ಬಾಳು ಕೊಡುವೆ ಎಂದು ತನ್ನ ಸ್ವಂತ ಅತ್ತೆ ಮಗನೇ 6 ವರ್ಷಗಳಿಂದ ಲಿವಿಂಗ್ ಟುಗೆದರ್ ರಿಲೇಷನ್‌ಷಿಪ್ (leaving together Relationship) ಇಟ್ಟುಕೊಂಡು, ಮಹಿಳೆ ಮೂರು ತಿಂಗಳ ಗರ್ಭಿಣಿ ಮಾಡಿ, ಮನೆಯವರಿಗೆ ಮದುವೆಗೆ ಒಪ್ಪಿಸುತ್ತೇನೆ ಎಂದು ಹೋಗಿದ್ದವನು ಪರಾರಿಯಾಗಿದ್ದಾನೆ, ನ್ಯಾಯ ಕೊಡಿ ಎಂದು ಪ್ರಿಯಕರ ಮನೆ ಬಳಿ ಹೋದರೆ ಆತನ ಪೋಷಕರಿಂದ ನಿಂದನೆಗೊಳಗಾಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ (Peenya police) ಪ್ರಕರಣ ದಾಖಲು ಮಾಡಿದ್ದಾಳೆ ಸಂತ್ರಸ್ತ ಮಹಿಳೆ. ಇದನ್ನೂ ಓದಿ: ಒಂದೇ ದಿನ ಹೃದಯಘಾತದಿಂದ ಇಬ್ಬರು ಪೊಲೀಸರು ಸಾವು: ದಿನೇ ದಿನೇ ಹೆಚ್ಚಳವಾಗುತ್ತಿದೆ ಸಾವಿನ ಸಂಖ್ಯೆ ಮಹಿಳೆ ಕೊಟ್ಟ ದೂರಿನಲ್ಲಿ ಕಣ್ಣಿರ ಕಥೆ: ಕಳೆದ 10 ವರ್ಷಗಳಿಂದ ಪತಿಯಿಂದ ದೂರ ಇದ್ದು ತಮ್ಮ ತಂದೆಯವರ ತಂಗಿ ಲಕ್ಕಮ್ಮ ಎಂಬುವವರ ಮಗನಾದ ಕರಣ್ ಕುಮಾರ್‌, ಚಿಕ್ಕಂದಿನಿಂದಲೂ ಪರಿಚಯವಿದ್ದು, 6 ವರ್ಷದ ಹಿಂದೆ ನಿನಗೆ ಬಾಳು ಕೊಡುತ್ತೇನೆ,…

Read More

ಅಂತರಾಜ್ಯ ಕಳ್ಳರನ್ನು ಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು, ಬಂಧಿತರಿಂದ 75 ಲಕ್ಷ ಮೂಲ್ಯದ ಎಲೆಕ್ಟ್ರಾನಿಕ್‌ ಉತ್ಪನ್ನಗಳು ವಶಕ್ಕೆ – Digital Varthe

ನೆಲಮಂಗಲ: ಕೊಟ್ಯಾಂತರ ರುಪಾಯಿ ಮೌಲ್ಯದ ಕ್ಯಾಮೆರಾ, ಲ್ಯಾಪ್‌ ಟಾಪ್‌ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನ‌ ಕಳ್ಳತನ್‌ ಮಾಡಿದ್ದ ಏಳು ಜನ ಆರೋಪಿಗಳಲ್ಲಿ ಐದು ಜನರನ್ನ ಬಂಧಿಸಿದ್ದು ಇನ್ನು ಇಬ್ಬರಿಗಾಗಿ ಶೋಧ ಮಾಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪತ್ರಿಕಾಗೋಷಗಠಿಯಲ್ಲಿ ತಿಳಿಸಿದ್ದಾರೆ ಪ್ರಸಿದ್ಧ ಅಂತರ ರಾಷ್ಟ್ರೀಯ ಕಂಪನಿಗಳ ವೇರ್‌ಹೌಸ್ ಹಾಗೂ ಗೋಡನ್‌ಗಳ ಕಳ್ಳತನ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿ 75ಲಕ್ಷ ಮೌಲ್ಯದ ವಸ್ತುಗಳನ್ನು ಮಾದನಾಯಕನಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ಸೋಮವಾರ ಸಂಜೆ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಘಟನೆ ಹಿನ್ನಲೆ: ಕಳೆದ 2023ರ ಫೆ.19ರಂದು ಬೆಂಗಳೂರು ಉತ್ತರ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿಯ ಪ್ಯಾನಸೋನಿಕ್ ಇಂಡಿಯಾ ಪ್ರೈ.ಲಿ. ಗೋಡನ್‌ನಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳು ವೇರ್‌ಹೌಸ್ ಶೀಟ್‌ಗಳನ್ನು ಕಿತ್ತು ಒಳಗೆ ಬಂದು ಸುಮಾರು 69.2 ಲಕ್ಷಮೌಲ್ಯದ ಲ್ಯಾಪ್‌ಟ್ಯಾಫ್, ಹೆಡ್‌ಫೋನ್,…

Read More