ದಿಡೀರನೇ ಹತ್ತು ಜನ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳ ಹೊಸ್ತಿಲಲ್ಲಿ 10 ಜನ ಐ‌ಎಸ್‌ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಯಾವ್ಯಾವ ಅಧಿಕಾರಿಗಳು ಯಾವ ಇಲಾಖೆಗೆ:ಡಾ.ವೆಂಕಟೇಶ, ಆಯುಕ್ತರು ,ಪಶುಸಂಗೋಪನೆ ಇಲಾಖೆರವೀಂದ್ರ ಬಿ ಎನ್ ,ಜಿಲ್ಲಾಧಿಕಾರಿ,ಚಿಕ್ಕಬಳ್ಳಾಪುರಶ್ರೀನಿವಾಸ್ ಕೆ ,ಜಿಲ್ಲಾಧಿಕಾರಿ,ತುಮಕೂರುಜಾನಕಿ ಕೆ ಎಂ, ಜಿಲ್ಲಾಧಿಕಾರಿ, ಬಾಗಲಕೋಟೆಮುಲ್ಲಯ್ ಮುಯಿಲನ್, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡಯೋಗೇಶ್ ಎ ಎಂ ,ಆಯುಕ್ತರು ಸಾರಿಗೆ ಮತ್ತು ರಸ್ತೆ ಸುರಕ್ಷತೆಡಾ.ಕುಮಾರ,ಜಿಲ್ಲಾಧಿಕಾರಿ, ಮಂಡ್ಯಪ್ರಭು ಜಿ ,ಆಯುಕ್ತರು, ವಿಪತ್ತು ನಿರ್ವಹಣಾ ಸಂಸ್ಥೆನವೀನ್ ಕುಮಾರ್ ರಾಜು,ಕಾರ್ಯ ನಿರ್ವಾಹಕ ‌ನಿರ್ದೇಶಕ,ಆರ್ ಐ ಎಸ್ಪಲ್ಲವಿ ಆಕೃತಿ- ಆಯುಕ್ತರು ಸಕಾಲ

Read More