ಜವಾಹರ ನವೋದಯ ವಿದ್ಯಾಲಯ 6 ನೇ ತರಗತಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಜವಾಹರ ನವೋದಯ ವಿದ್ಯಾಲಯ 2024-25 ನೇ ಶೈಕ್ಷಣಿಕ ವರ್ಷದ 6ನೇ ತರಗತಿ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆಗಳು

  1. ವಿದ್ಯಾರ್ಥಿಯು ಈ ಸಾಲಿನಲ್ಲಿ 5 ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿರಬೇಕು.
  2. ವಿದ್ಯಾರ್ಥಿಯು 01-05-2012 ರಿಂದ 31-07-2014 ರ ಮಧ್ಯೆ
    ಜನಿಸಿದವರಾಗಿರಬೇಕು.

ಕನಿಷ್ಠ 75 ರಷ್ಟು ಸ್ಥಾನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತದೆ. ಕೇಂದ್ರ ಸರ್ಕಾರದ ನಿಯಮಾನುಸಾರ ದಿವ್ಯಾಂಗ, ಎಸ್.ಸಿ/ಎಸ್.ಟಿ, ಓ.ಬಿ.ಸಿ ವಿದ್ಯಾರ್ಥಿಗಳಿಗೆ
ಮೀಸಲಾತಿ ಸೌಲಭ್ಯ ಒದಗಿಸಲಾಗುವುದು. ಹೆಣ್ಣು ಮಕ್ಕಳಿಗೆ 1/3 ರಷ್ಟು ಸ್ಥಾನಗಳು ಮೀಸಲಾಗಿರುತ್ತವೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 10.
ಪ್ರವೇಶ ಪರೀಕ್ಷೆಯ ದಿನಾಂಕ 20-01-2024

Related posts

Leave a Comment