ದಕ್ಷಿಣ ಕರ್ನಾಟಕದಲ್ಲಿ ಮೈತ್ರಿ ಕೂಟದ ಶಕ್ತಿ ದೊಡ್ಡದಾಗಿದೆ: ಡಾ. ಕೆ ಸುಧಾಕರ್

ನೆಲಮಂಗಲ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಕೂಟದ ನಾಯಕರು ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿ ಡಾ.ಕೆ ಸುಧಾಕರ್ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದರು. ನಗರದ ಬಸವಣ್ಣ ದೇವರ ಮಠದ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿ ಡಾ.ಕೆ ಸುಧಾಕರ್ ಮಾತನಾಡಿ  ನನಗೆ ಆಂದ್ರಪ್ರದೇಶದ ರಾಜಮಂಡ್ರಿಗೆ ಚುನಾವಣಾ ಉಸ್ತುವಾರಿಗೆ ನೇಮಕ ಮಾಡಿದ್ರು ಈಗಾಗಿ ಕೃತಜ್ಞತೆಯ ಸಭೆಯನ್ನು ಮುಂದೂಡಲಾಗಿತ್ತು. ಚುನಾವಣೆ ಮುಗಿಸಿಕೊಂಡು ಬಂದ ಬಳಿಕ ನನ್ನ ಕಾರ್ಯಕರ್ತರಿಗೆ ಅಭಿನಂಧನೆ ತಿಳಿಸಲು ಈ ಸಭೆ ಆಯೋಜಿಸಲಾಗಿದೆ ಎಂದರು. ಚುನಾವಣೆಯಲ್ಲಿ ಎರಡು ಪಕ್ಷಗಳ ಮುಖಂಡರು ಬಹಳಷ್ಟು ಕ್ರಿಯಾಶೀಲವಾಗಿ ಒಳ್ಳೆ ರೀತಿಯಲ್ಲಿ ಕೆಲಸ ಮಾಡಿದ್ದೀರ. ನಿಮಗೆ ನಾನು ಹೃದಯಸ್ಪರ್ಶಿ ಅಭಿನಂದನೆಯನ್ನ ಈ ವೇದಿಕೆ ಮುಖಾಂತರ ಮಾಜಿ ಪ್ರಧಾನಿ ದೇವೆಗೌಡರ ಜನ್ಮದಿನಾಚರಣೆಯಂದು ಸಲ್ಲಿಸುತ್ತಿದ್ದೇನೆ. ಇಲ್ಲಿಂದಲೇ ಮಾಜಿ ಪ್ರಧಾನಿಗಳಿಗೆ ಹರಸಿ ಹಾರೈಸೋಣ.…

Read More

ದಿನಕ್ಕೆರಡು ಬಾರಿ ಆ ಯುವತಿಗೆ ತಪ್ಪದೆ ಕರೆ ಮಾಡುತ್ತಿದ್ದ ಪ್ರಜ್ವಲ್!? ಆಕೆಯ ಹಿಂದೆ ಬಿದ್ದ ಎಸ್‌ಐಟಿ

ಬೆಂಗಳೂರು: ವಿದೇಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಸದ್ಯದಲ್ಲೇ ವಿಶೇಷ ತನಿಖಾ ತಂಡದ ಎದುರು ಶರಣಾಗಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಈ ನಡುವೆ ಸ್ಫೋಟಕ ರಹಸ್ಯವೊಂದು ಬಯಲಾಗಿದೆ. ಯಾರೊಂದಿಗೂ ಸಂಪರ್ಕದಲ್ಲಿಲ್ಲದ ಪ್ರಜ್ವಲ್ ರೇವಣ್ಣ ಆ ಒಂದು ನಂಬರ್‌ಗೆ (Mobile Number) ಮಾತ್ರ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಪ್ರಜ್ವಲ್ ಕರೆ ಮಾಡುತ್ತಿರುವುದು ಬೇರೆ ಯಾರಿಗೂ ಅಲ್ಲ, ತಾನೂ ಮದುವೆ ಆಗಬೇಕು ಅಂದುಕೊಂಡಿದ್ದ ಯುವತಿಗೆ ಎಂದು ಮೂಲಗಳು ತಿಳಿಸಿವೆ. ಇದೇ ತಿಂಗಳಲ್ಲಿ ಪ್ರಜ್ವಲ್ ಆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡ್ಕೋಬೇಕು ಅಂದುಕೊಂಡಿದ್ದರಂತೆ, ಆ ಹುಡುಗಿಗೆ ದಿನಕ್ಕೆರಡು ಬಾರಿ ಫೋನ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಮಾಹಿತಿ ತಿಳಿದಕೂಡಲೇ ಎಸ್‌ಐಟಿ ಆ ಯುವತಿಯ ಚಲನವಲನಗಳ ಮೇಲೆ ನಿಗಾ ವಹಿಸಿದೆ. ಆ ಮೂಲಕ ಪ್ರಜ್ವಲ್ ಎಲ್ಲಿದ್ದಾರೆ ಎಂಬ ಹುಡುಕಾಟವೂ ನಡೆಯುತ್ತಿದೆ ಎಂದು ಉನ್ನತ ಮೂಲಗಳಿಂದ…

Read More

ಮೋದಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ?: ಸಿಎಂ ಸಿದ್ದರಾಮಯ್ಯ

ಕರ್ನಾಟಕ ಎಂದು ಮರುನಾಮಕರಣಗೊಂಡು 50 ವಸಂತಗಳು ತುಂಬುತ್ತಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ’ ಎಂಬ ಅಭಿಯಾನವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ನಮ್ಮ ನಾಡು ಕರ್ನಾಟಕ ಎಂದು ಮರುನಾಮಕರಣಗೊಂಡು 50 ವಸಂತಗಳು ತುಂಬುತ್ತಿರುವ ಹೊತ್ತಿನಲ್ಲಿ ಕರ್ನಾಟಕವು ಸಾಗಿಬಂದ ಹಾದಿಯನ್ನು ಸ್ಮರಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದ್ದಾರೆ. “ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾಗಿರುವ ಅನುದಾನ, ತೆರಿಗೆಯಲ್ಲಿ ಪಾಲು, ಬರ ಮತ್ತು ಜಿಎಸ್‌ಟಿ ಪರಿಹಾರ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳು ಮತ್ತು ಐಬಿಪಿಎಸ್‌ ನೇಮಕಾತಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಎದುರಿಸಲು ಅವಕಾಶ ನೀಡದೆ ಲಕ್ಷಾಂತರ ಯುವ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ. ‘ಒಕ್ಕೂಟ ವ್ಯವಸ್ಥೆಯ ಮೂಲ ಆಶಯಕ್ಕೆ ಧಕ್ಕೆಯಾಗಿದೆ ಹೀಗಾಗಿ ಇದರ ವಿರುದ್ಧ…

Read More

ಹಸಿರುವಳ್ಳಿ ಪಂಚಾಯ್ತಿಯಲ್ಲಿ ಜೆಡಿಎಸ್ ಪ್ರಾಬಲ್ಯ: 10 ಜನ ಕಾಂಗ್ರೆಸ್ ಬೆಂಬಲಿತರಿದ್ರು ಕೈ ತಪ್ಪಿದ್ದು ಹೇಗೆ?

ಸರ್ಕಾರದ ಸುತ್ತೋಲೆಯಂತೆ ಗ್ರಾಮ ಪಂಚಾಯ್ತಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಯಿತು. ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದ್ದ ಆಪರೇಷನ್, ಈಗ ಗ್ರಾಮ ಪಂಚಾಯ್ತಿಗೆ ಇಳೀದಿದೆ. ಇತ್ತ ಬೆಂಗಳೂರು ಗ್ರಾಮಾ ಜಿಲ್ಲೆ ನೆಲಮಂಗಲ ತಾಲೂಕಿನ ಹಸಿರುವಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲೂ ಹಸ್ತಕ್ಷೇಪ ಕೇಳಿಬಂದಿದೆ. ಪಂಚಾಯ್ತಿಯಲ್ಲು ಕಳೆದ ಭಾರಿ ಕಾಂಗ್ರೆಸ್ ಬೆಂವಲಿತರು ಅಧಿಕಾರದ ಗದ್ದುದ್ಗೆ ಹಿಡಿದಿದ್ರು, 16 ಜನ ಸದಸ್ಯರಲ್ಲಿ 10 ಜನ ಕಾಂಗ್ರೆಸ್ ಬೆಂಬಲಿತರಿದ್ದು, ಮೊದಲ ಅವದಿಗೆ ಕಾಂಗ್ರೆಸ್ ಬೆಂಬಲಿತರೆ ಅಧಿಕಾರ ವಹಿಸಿಕೊಂಡಿದ್ದರು. ಆದ್ರೆ ಈಗ ಕಥೆ ಬೇರೆಯಾಗಿದೆ.‌. ಕೈ ಬಿಟ್ಟು ತೆನೆ ಹೊತ್ತ ಸದಸ್ಯರುಶಾಸಕರ ಜೊತೆಯಲ್ಲಿ ಇದ್ದು ಎಸ್ಕೇಪ್ ತೆನೆ ಹೊರಿಸುವಲ್ಲಿ ಕೈ ಮುಖಂಡನ ಪಾತ್ರ ಹೌದು ಎಂಗೋ ನಾವೆ ಅಧಿಕಾರಕ್ಕೆ ಬರೋದು ಅಂತ ಸುಮ್ಮದಿನ್ನ ಕಾಂಗ್ರೆಸಿಗರಿಗೆ ಪಂಚಾಯ್ತಿ ಸದಸ್ಯರು ಶಾಕ್ ನೀಡಿದ್ದಾರೆ. ವರದನಾಯಕನಹಳ್ಳಿ ವಾರ್ಡ್, ವಾದಕುಂಟೆ ವಾರ್ಡ್, ಬೈರನಾಯಕನಹಳ್ಳಿ ವಾರ್ಡ್, ಜಕ್ಕನಹಳ್ಳಿ ಸೇರಿದಂತೆ…

Read More

ಐದು ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ- ಜನತೆಯಹಣ ಜನತೆಯ ಕಿಸೆಗಳಿಗೆ ಮರಳಿದೆ ಅಷ್ಟೇ ಎನ್ನುತ್ತಾರೆ ರಾಜ್ಯದ ಜನ: ಈದಿನ ಮಾಸಿಕ ಸಮೀಕ್ಷೆ

ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ವಾಸ್ತವವಾಗಿ ಜನರ ಹಕ್ಕುಗಳು ಮತ್ತು ಜನರ ಹಣ ಜನರ ಕಿಸೆಗಳಿಗೇ ಮರಳುತ್ತಿದೆ ಎಂದು ರಾಜ್ಯದ ಬಹುಪಾಲು ಜನರು ಭಾವಿಸಿದ್ದಾರೆ ಎಂಬ ಅಂಶ  Eedina.com ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ಕಂಡುಬಂದಿದೆ. ಸಮೀಕ್ಷೆಗೊಳಪಟ್ಟವರಲ್ಲಿ ಸುಮಾರು 51% ಮಂದಿ, ಬಹುಪಾಲು ಮಾಧ್ಯಮಗಳು ಗ್ಯಾರಂಟಿ ಯೋಜನೆಗಳ ವಿರುದ್ಧ ಸಾರ್ವಜನಿಕರನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿವೆ ಎಂದು ಹೇಳಿದ್ದಾರೆ. ಸಮುದಾಯಗಳು, ಮಾಧ್ಯಮ ಸ್ವಯಂಸೇವಕರು(ಮೀಡಿಯಾ ವಾಲಂಟಿಯರ್ಸ್‌) ಹಾಗೂ ಸಾರ್ವಜನಿಕರ ಸಹಭಾಗಿತ್ವ- ಸಹಕಾರದಿಂದಲೇ ನಡೆಯುತ್ತಿರುವ Eedina.com ಕನ್ನಡ ಡಿಜಿಟಲ್‌ ಮಾಧ್ಯಮ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶಗಳು ಹೊರಬಿದ್ದಿವೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ‘ಈದಿನ.ಕಾಂ’ ನಡೆಸಿದ ಚುನಾವಣಾ ಪೂರ್ವ ಫಲಿತಾಂಶಗಳಿಗೆ ನೂರಕ್ಕೆ ನೂರರಷ್ಟು ಹತ್ತಿರವಿದ್ದ ಏಕೈಕ ಸಮೀಕ್ಷೆ ಎನಿಸಿಕೊಂಡಿತ್ತು. ಆಂಗ್ಲ ಮಾಧ್ಯಮಗಳಾದ ‘ಫ್ರಂಟ್‌ಲೈನ್‌’ ಮಾಸಿಕ, ‘ದಿ ಟೆಲಿಗ್ರಾಫ್‌’ ದೈನಿಕ ಹಾಗೂ ‘ದಿ ವೈರ್‌’ ಮತ್ತು ‘ದಿ ನ್ಯೂಸ್‌ ಮಿನಿಟ್‌’ ನಂತಹ…

Read More

ಕಾಂಗ್ರೆಸ್ ಗೆಲುವಿಗೆ ಸುಧಾಂ ದಾಸ ಶ್ರಮ ಅಪಾರ: ಯಾರು ಈ ಸುಧಾಂ ದಾಸ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಗೆಲುವಿನ ಪತಾಕೆಯನ್ನು ಕರ್ನಾಟಕದಲ್ಲಿ ಹಾರಿಸಿದ್ದು, ಭ್ರಷ್ಟ ಬಿಜೆಪಿಯಿಂದ ಕರ್ನಾಟಕದವನ್ನು ಉಳಿಸಿಕೊಂಡಂತಹ ಹರ್ಷದಲ್ಲಿ ಕನ್ನಡಿಗರಿದ್ದಾರೆ. ಕಾಂಗ್ರೆಸ್ ಸರ್ಕಾರವು ತನ್ನ ಗೆಲುವನ್ನು ಸಾಧಿಸಲು ಸಾಕಷ್ಟು ಜನ ಶ್ರಮ ಪಟ್ಟಿದ್ದು ಅದರಲ್ಲಿ ಬಹು ಮುಖ್ಯವಾಗಿ ಕರ್ನಾಟಕದ ಜೋಡೆತ್ತುಗಳಾದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ನಿರಂತರವಾಗಿ ಕರ್ನಾಟಕ ರಾಜ್ಯ ಪ್ರವಾಸದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಪಟ್ಟಿದ್ದಾರೆ. ಈಗ ಕಾಂಗ್ರೆಸ್ ಪಾಳಯದಲ್ಲಿ ಹಲವಾರು ಭಿನ್ನಾಭಿಪ್ರಾಯಗಳು ಮೂಡುತ್ತಿದ್ದು ಎಂಎಲ್ಸಿ ಆಯ್ಕೆಯ ವಿಚಾರವಾಗಿ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಎಚ್.ಪಿ ಸುಧಾಮದಾಸ್ ( ಮಾಜಿ ಆಯುಕ್ತರು, ಮಾಹಿತಿ ಆಯೋಗ) ರವರ ಹೆಸರು ಕೇಳಿ ಬರುತ್ತಿದ್ದು ಇವರಿಗೆ ಎಂಎಲ್ಸಿ ಟಿಕೆಟ್ ನೀಡಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ಈಗಾಗಲೇ ಹಸಿರು ನಿಶಾನೆಯನ್ನು ತೋರಿದ್ದಾರೆ ಎಂಬುದು…

Read More

EXCLUSIVE ನೆಲಮಂಗಲ ತಾಲೂಕು ಗ್ರಾಮ ಪಂಚಾಯ್ತಿಗಳ ಮೀಸಲಾತಿ ಪ್ರಕಟ

ನೆಲಮಂಗಲ: ಗ್ರಾಮ ಪಂಚಾಯ್ತಿಗಳ ಮೊದಲ ಅವದಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಮುಕ್ತಾಯವಾಗಿದ್ದು ಸದ್ಯ ಎರಡನೇ ಅವದಿಯ ಮೀಸಲಾತಿ ಪ್ರಕಟವಾಗಿದೆ. ಸರ್ಕಾರ ಪ್ರಕಟ ಮಾಡಿರುವ ಮೀಸಲಾತಿ ಪಟ್ಟಿ ಈ ಕೆಳಗಿನಂತಿದೆ ಸೋಲದೇವನಗಳ್ಳಿಅಧ್ಯಕ್ಷ: ಸಾಮಾನ್ಯಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ ಯಂಟಗಾನಹಳ್ಳಿಅಧ್ಯಕ್ಷ: ಸಾಮಾನ್ಯಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ ಶ್ರೀನಿವಾಸಪುರಅಧ್ಯಕ್ಷ: ಸಾಮಾನ್ಯಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ ಬೂದಿಹಾಳ್ಅಧ್ಯಕ್ಷ: ಸಾಮಾನ್ಯ ಮಹಿಳೆಉಪಾಧ್ಯಕ್ಷ: ಪ್ರವರ್ಗ ಎ ಮಹಿಳೆ ಟಿ ಬೇಗೂರುಅಧ್ಯಕ್ಷ: ಸಾಮಾನ್ಯ ಮಹಿಳೆಉಪಾಧ್ಯಕ್ಷ: ಸಾಮಾನ್ಯ ಹಸಿರುವಳ್ಳಿಅಧ್ಯಕ್ಷ: ಪರಿಶಿಷ್ಟ ಪಂಗಡ ಮಹಿಳೆಉಪಾಧ್ಯಕ್ಷ: ಸಾಮಾನ್ಯ ದೊಡ್ಡಬೆಲೆಅಧ್ಯಕ್ಷ: ಪರಿಶಿಷ್ಟ ಜಾತಿಉಪಾಧ್ಯಕ್ಷ: ಸಾಮಾನ್ಯ ಮಹಿಳೆ ಕೊಡಿಗೇಹಳ್ಳಿಅಧ್ಯಕ್ಷ: ಸಾಮಾನ್ಯಉಪಾಧ್ಯಕ್ಷ: ಸಾಮಾನ್ಯ ಮಹಿಳೆ ತ್ಯಾಮಗೊಂಡ್ಲುಅಧ್ಯಕ್ಷ: ಸಾಮಾನ್ಯ ಮಹಿಳೆಉಪಾಧ್ಯಕ್ಷ: ಪರಿಶಿಷ್ಟ ಜಾತಿ ಕಳಲುಘಟ್ಟಅಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆಉಪಾಧ್ಯಕ್ಷ: ಪ್ರವರ್ಗ ಬಿ ಮಣ್ಣೆಅಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆಉಪಾಧ್ಯಕ್ಷ: ಸಾಮಾನ್ಯ ಮರಳುಕುಂಟೆಅಧ್ಯಕ್ಷ: ಸಾಮಾನ್ಯ ಮಹಿಳೆಉಪಾಧ್ಯಕ್ಷ: ಸಾಮಾನ್ಯ ನರಸೀಪುರಅಧ್ಯಕ್ಷ: ಪರಿಶಿಷ್ಟ ಜಾತಿಉಪಾಧ್ಯಕ್ಷ: ಸಾಮಾನ್ಯ ಮಹಿಳೆ ಅಗಳಕುಪ್ಪೆಅಧ್ಯಕ್ಷ: ಪ್ರವರ್ಗ ಎ ಮಹಿಳೆಉಪಾಧ್ಯಕ್ಷ:…

Read More

ವಾಲ್ಮಿಕಿ ಸಮಾಜದಿಂದ ಶಾಸಕರು, ಸಚಿವರು, ಪರಿಷತ್ ಸದಸ್ಯರಿಗೆ ಅಭಿನಂದನಾ ಸಮಾರಂಭ: ಪುರುಷೋತ್ತಮ್

ಮಧುಗಿರಿ: ಜಿಲ್ಲಾ ವಾಲ್ಮೀಕಿ ಸಮಾಜದ ವತಿಯಿಂದ ನೂತನ ಸಚಿವರು , ಶಾಸಕರು , ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಸಮಾಜದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಭಿನಂದನಾ ಸಮಾರಂಭದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿ ನಂತರ ಮಾತನಾಡಿದ ಅವರು ತುಮಕೂರಿನ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಬೃಹತ್ ಅಭಿನಂದನಾ ಸಮಾರಂಭವನ್ನು ಶ್ರೀ ವಾಲ್ಮೀಕಿ ಪ್ರಸನ್ನಾಂದ ಪುರಿ ಸ್ವಾಮೀಜಿ , ಶಿಡ್ಲೇಕೋಣದ ಶ್ರೀ ಸಂಜಯ್ ಕುಮಾರ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದೊಂದಿಗೆ ಜೂ.25 ರ ಭಾನುವಾರ ಬೆಳಗ್ಗೆ 10:30 ಘಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಾಲ್ಮೀಕಿ ಸಮುದಾಯದ ನೂತನ ಸಚಿವರು , ಶಾಸಕರು , ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರನ್ನು ಜಿಲ್ಲಾ ಸಂಘ ಹಾಗೂ ನಾಯಕ ಸಂಘಟನೆ ಮತ್ತು ಸಂಸ್ಥೆ ಗಳ ವತಿಯಿಂದ ಅಭಿನಂದಿಸಲಾಗುತ್ತಿದ್ದು ,…

Read More

ಯಾವ ಬ್ರಾಹ್ಮಣರು ಒಂದು ರೂಪಾಯಿ ಕೊಟ್ಟು ಹೂವು, ಊದಿನಕಡ್ಡಿ ತರೋದಿಲ್ಲ: ಕೆ.ಎನ್ ರಾಜಣ್ಣ

k n rajanna digital varthe

ದಾವಣಗೆರೆ: ಯಾವ ಬ್ರಾಹ್ಮಣರು ಕೂಡ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿ ತರೋದಿಲ್ಲ, ಹಚ್ಚೋದಿಲ್ಲ ಎಂದು  ಸಹಕಾರ ಸಚಿವ ಕೆ.ಎನ್‌. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ರಾಜನಹಳ್ಳಿ‌ ವಾಲ್ಮೀಕಿ ಪೀಠದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಾರನ್ನೂ ಮೇಲ್ವರ್ಗದವರೆಂದು ಕರೆಯಬಾರದು, ಹಾಗೆ ಕರೆದರೆ ನಾವು ಕೆಳವರ್ಗದವರು ಎಂದಾಗುತ್ತದೆ. ನಾವೇನು ಕೆಳವರ್ಗದವರಾ ಎಂಬಿತ್ಯಾದಿ ವ್ಯಾಖ್ಯಾನಗಳನ್ನು ಮಾಡಿದ ಅವರು ಈಗಿನ ಸಾಮಾಜಿಕ ಸ್ಥಿತಿಗತಿಗಳನ್ನು ವಿವರಿಸುತ್ತಾ ಮೇಲಿನ ಮಾತನ್ನು ಹೇಳಿದರು. ಬ್ರಾಹ್ಮಣರು ಈಗ ಹೋಮ ಹವನ ಕಡಿಮೆ ಮಾಡಿದ್ದಾರೆ. ಆದರೆ ನಾವೇ ಶೂದ್ರರೇ ಹೆಚ್ಚು ಹೋಮ, ಹವನ ಮಾಡುತ್ತಿದ್ದೇವೆ. . ಅವರು ಒಂದು ರೂಪಾಯಿ ಖರ್ಚು ಮಾಡಿ ಹೂವ, ಊದುಬತ್ತಿ ತರಲ್ಲ, ಬೇರೆಯವರು ತಂದಿದ್ದರಲ್ಲಿ ಪೂಜೆ ಮಾಡ್ತಾರೆ, ಹೀಗೆ ಹೇಳಿದರೆ ನಾನು ಬ್ರಾಹ್ಮಣರ ವಿರೋಧಿ ಅಂತ ಅಲ್ಲ, ಇದು ನಾನು ಹೇಳಿದ್ದಲ್ಲ ನನ್ನ ಸ್ನೇಹಿತರು ಹೇಳಿದ್ದು ಎಂದರು.…

Read More

ಸುಧಾಕರ್ ಇಂದಲೇ ನಾನು ಸೋತಿದ್ದು: ಮಾಜಿ ಸಚಿವ ಎಂ‌ಟಿ‌ಬಿ ನಾಗರಾಜ್ ಆಕ್ರೋಶ MTB NAGARAJ VS SUDHAKAR – Digital Varthe

ಬೆಂಗಳೂರು: ಬೆಂಗಳೂರಿನ ಬಿಜೆಪಿ (BJP OFFICE) ಕಚೇರಿಯಲ್ಲಿ ನಡೆಯುತ್ತಿರುವ ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೆಂಡಾಮಂಡಲರಾಗಿದ್ದಾರೆ, ಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧವೇ ಎಂಟಿಬಿ ನಾಗರಾಜ್ ಫುಲ್ ಗರಂ ಆಗಿದ್ದಾರೆ. ಡಬಲ್‌ ಸೋಲು: ಬಿಜೆಪಿ ಪಕ್ಷದಿಂದ ಬಿ-ಫಾರಂ‌ ಪಡೆದು ಎರಡು ಭಾರಿ ಹೊಸಕೋಟೆಯಲ್ಲಿ (HOSAKOTE)  ಸೋಲಿನ ಬಗ್ಗೆ ಸಭೆಯಲ್ಲಿ ಎಂಟಿಬಿ ಆಕ್ರೋಶ ಹೊರಹಾಕಿದ್ದಾರೆ, ಕಾಂಗ್ರೆಸ್ (CONGRESS) ನಲ್ಲಿದ್ದಾಗ ಮೂರು ಸಲ ಗೆದ್ದಿದ್ದೆ ಬಿಜೆಪಿಗೆ ಬಂದ ಮೇಲೆ ಎರಡೂ ಸಲ ಸೋಲಬೇಕಾಯ್ತು, ನಾನು ಬಿಜೆಪಿಗೆ ಬಂದಿದ್ದು ಹಣದ, ಸಚಿವ ಸ್ಥಾನದ, ಅಧಿಕಾರದ ಆಮಿಷಕ್ಕಾಗಿ ಅಲ್ಲ ಎಂದು ಸಿಟ್ಟಾದರು. ಇದನ್ನು ಓದಿ: ಕೆಡಬ್ಲ್ಯೂ ಜೆವಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ವೀರಸಾಗರ ಭಾನುಪ್ರಕಾಶ್. ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ನೇಮಕ ಸೋಲಿಗೆ ಸುಧಾಕರ್ ಕಾರಣ: ಸಭೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮೇಲೂ ಎಂ‌ಟಿಬಿ ನಾಗರಾಜ್ ಸಿಟ್ಟಾದರು, ಸುಧಾಕರ್ (CHIKKABALLAPURA EX…

Read More