New Telecom Rules: ವಾಟ್ಸಾಪ್ ಮತ್ತು ಫೋನ್ ಕರೆಗಳಿಗೆ ನಾಳೆಯಿಂದ ಅನ್ವಯವಾಗುವ ಹೊಸ ಸಂವಹನ ನಿಯಮಗಳು

ಗುಂಪಿನ ಸದಸ್ಯರಿಗೆ WhatsApp ಕುರಿತು ಪ್ರಮುಖ ಮಾಹಿತಿ… ವಾಟ್ಸ್ ಆಪ್ ನಲ್ಲಿ ಮಾಹಿತಿ ಈಗೊಂದು ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು ಈ ರೀತಿಯ ಯಾವುದೇ ನಿಯಮಗಳನ್ನು ಸರ್ಕಾರ ಹಾಗೂ ಟೆಲಿಕಾಂ ಕಂಪನಿಗಳು ಜಾರಿಗೊಳಿಸಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

Read More

ಜವಾಹರ ನವೋದಯ ವಿದ್ಯಾಲಯ 6 ನೇ ತರಗತಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಜವಾಹರ ನವೋದಯ ವಿದ್ಯಾಲಯ 2024-25 ನೇ ಶೈಕ್ಷಣಿಕ ವರ್ಷದ 6ನೇ ತರಗತಿ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆಗಳು ಕನಿಷ್ಠ 75 ರಷ್ಟು ಸ್ಥಾನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತದೆ. ಕೇಂದ್ರ ಸರ್ಕಾರದ ನಿಯಮಾನುಸಾರ ದಿವ್ಯಾಂಗ, ಎಸ್.ಸಿ/ಎಸ್.ಟಿ, ಓ.ಬಿ.ಸಿ ವಿದ್ಯಾರ್ಥಿಗಳಿಗೆಮೀಸಲಾತಿ ಸೌಲಭ್ಯ ಒದಗಿಸಲಾಗುವುದು. ಹೆಣ್ಣು ಮಕ್ಕಳಿಗೆ 1/3 ರಷ್ಟು ಸ್ಥಾನಗಳು ಮೀಸಲಾಗಿರುತ್ತವೆ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 10.ಪ್ರವೇಶ ಪರೀಕ್ಷೆಯ ದಿನಾಂಕ 20-01-2024

Read More

Good News : ಸಾರ್ವಜನಿಕರಿಗ ಸಿಹಿ ಸುದ್ದಿ ; ಈ ವಸ್ತಗಳ ಬೆಲೆ ಭಾರಿ ಇಳಿಕೆ

ನವದೆಹಲಿ : ಪ್ರತಿ ಬಾರಿ ನಾವು ಯಾವುದೇ ವಸ್ತುವನ್ನ ತೆಗೆದುಕೊಂಡಾಗ, ಏನನ್ನಾದರೂ ತಿನ್ನುವಾಗ ಅಥವಾ ಕುಡಿಯುವಾಗ, ಪಾವತಿ ಮಾಡಿದಾಗ, ಜಿಎಸ್ಟಿ ನಮ್ಮನ್ನ ತೊಂದರೆಗೊಳಿಸುತ್ತದೆ. ಅದೇ ರೀತಿ ಹಳೆಯ ತೆರಿಗೆ ವ್ಯವಸ್ಥೆಯ ಪ್ರಕಾರ, ಪ್ರತಿ ರಾಜ್ಯವು ವಿಭಿನ್ನ ರೀತಿಯಲ್ಲಿ ತೆರಿಗೆಗಳನ್ನ ಸಂಗ್ರಹಿಸುತ್ತಿತ್ತು. ಕೇಂದ್ರ ಸರ್ಕಾರವು ಈ ನೀತಿಯನ್ನ ಕೊನೆಗೊಳಿಸಿದೆ ಮತ್ತು ದೇಶಾದ್ಯಂತ ಒಂದೇ ತೆರಿಗೆ ವ್ಯವಸ್ಥೆಯನ್ನ ತಂದಿದೆ. 2016ರಲ್ಲಿ, ಈ ಸಂಬಂಧ ತಿದ್ದುಪಡಿಯನ್ನ ಜಾರಿಗೆ ತರಲಾಯಿತು ಮತ್ತು 2017ರಲ್ಲಿ, ಕಾಯ್ದೆಯನ್ನು ಜಾರಿಗೆ ತರಲಾಯಿತು. ಮೋದಿ ನೇತೃತ್ವದ ಕೇಂದ್ರವು ಇದನ್ನು ನಾಲ್ಕು ಸ್ಲ್ಯಾಬ್ಗಳಾಗಿ ವಿಂಗಡಿಸಿ ತೆರಿಗೆ ಸಂಗ್ರಹಿಸುತ್ತದೆ. ಅಂದಿನಿಂದ, ಸ್ಲ್ಯಾಬ್’ಗಳಲ್ಲಿ ಹಲವಾರು ಬದಲಾವಣೆಗಳನ್ನ ಮಾಡಲಾಗಿದೆ. ಆದಾಗ್ಯೂ, ಮತ್ತೊಮ್ಮೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿಎಸ್ಟಿಯ 50ನೇ ಸಭೆಯಲ್ಲಿ, ಸ್ಲ್ಯಾಬ್ಗಳಲ್ಲಿನ ಬದಲಾವಣೆಗಳೊಂದಿಗೆ ಅವುಗಳಲ್ಲಿ ಕೆಲವನ್ನ ತೆರಿಗೆಯಿಂದ ವಿನಾಯಿತಿ ನೀಡಲಾಯಿತು. ಆರೋಗ್ಯ ಮತ್ತು ಆರೈಕೆ ಕ್ಷೇತ್ರಕ್ಕೆ ಪ್ರಮುಖ ಉತ್ತೇಜನವಾಗಿ, ಕ್ಯಾನ್ಸರ್ ವಿರುದ್ಧ ಹೋರಾಡುವ ಔಷಧಿಗಳು…

Read More

EV EXPO ಕಡಿಮೆ ಬಂಡವಾಳ ಅಧಿಕ ಮೈಲೇಜ್ : ಜೂನ್‌ 16 ರಿಂದ 18 ರ ವರೆಗೆ ಬಿಎಂಐಸಿಯಲ್ಲಿ ಅಂತರಾಷ್ಟ್ರೀಯ ಹಸಿರು ಎಲೆಕ್ಟ್ರಿಕ್‌ ವಾಹನಗಳ ಮೇಳ; ರೀಪ್ ಬಸ್, ಅತಿ ಸಣ್ಣ ಕಾರ್ ಗಳು, ಸೂಪರ್ ಬೈಕ್,  ಹೈಬ್ರಿಡ್‌ ವಾಹನ ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು (ಜೂ, 16); ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಜೂನ್‌ 16 ರಿಂದ 18 ರ ವರೆಗೆ 4 ನೇ ಅಂತರರಾಷ್ಟ್ರೀಯ ಹಸಿರು ವಾಹನಗಳ ಪ್ರದರ್ಶನ ಏರ್ಪಡಿಸಲಾಗಿದೆ. ಇಂಡಿಯಾ ಗ್ರೀನ್‌ ಎನರ್ಜಿ ಎಕ್ಸ್‌ ಪೋ ಸಹಯೋಗದೊಂದಿಗೆ ಕರ್ನಾಟಕ ನವೀಕೃತ ಇಂಧನ ಉತ್ಪಾದಕರ ಸಂಘ – ಕ್ರೇಷ್ಮಾ ಮತ್ತು ಭಾರತದ ಪರಿಸರ ಸಂಶೋಧನಾ ಸಂಸ್ಥೆ ಪೆರ್ರಿ ಸಂಸ್ಥೆಯಿಂದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕ್ರೇಷ್ಮಾ ಅಧ್ಯಕ್ಷ ಕೆ.ಆರ್. ಸುಧೀಂದ್ರ ಕುಮಾರ್, ಕರ್ನಾಟಕ ಎಲೆಕ್ಟ್ರಿಕ್ ವಾಹನೋದ್ಯಮ ವಲಯದಲ್ಲಿ ಮಹತ್ವದ ಸಾಧನೆಯತ್ತ ದಾಪುಗಾಲಿಡುತ್ತಿದ್ದು, ಹಸಿರು ವಾಹನಗಳ ತಾಣವಾಗಿ ಹೊರ ಹೊಮುತ್ತಿದೆ. ಈ ಹಿನ್ನೆಲೆಯಲ್ಲಿ ರಿನೀವಬಲ್‌ ಎನರ್ಜಿ ಅಂಡ್‌ ಇವಿ ಅಸೋಸಿಯೇಷನ್ಸ್‌ ಮತ್ತು ಹಾಲಿಡೆ ಇನ್‌ ಎಕ್ಸ್‌ ಪ್ರೆಸ್‌ ಸಂಸ್ಥೆಗಳು 4 ನೇ ಆವೃತ್ತಿಯ ಗ್ರೀನ್‌ ವೆಹಿಕಲ್‌ ಎಕ್ಸ್‌ ಪೋ ಮತ್ತು ಇಂಡಿಯಾ ಗ್ರೀನ್‌ ಎಕ್ಸ್‌ ಪೋ ಪ್ರದರ್ಶನಕ್ಕೆ ಆತಿಥ್ಯ ಸಹಭಾಗಿತ್ವ…

Read More

ಈಗ ತಿರುಪತಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಿ, ಸಮಯ ಮತ್ತು ದರದ ಬಗ್ಗೆ ತಿಳಿದುಕೊಳ್ಳಿ.

ಬೆಂಗಳೂರಿನಿಂದ ತಿರುಪತಿಗೆ ತೆರಳುವ ಭಕ್ತರಿಗೆ ಹೆಲಿಕಾಪ್ಟರ್​ ಸೇವೆಯನ್ನು ಫ್ಲೈಬ್ಲೇಡ್ ಇಂಡಿಯಾ ಸಂಸ್ಥೆ ಆರಂಭಿಸಿದೆ.  ತಿರುಪತಿಯ ತಿಮ್ಮಪ್ಪನ (Tirumala Tirupati) ದರ್ಶನ ಪಡೆಯಲು ದಿನನಿತ್ಯ ಸಾವಿರಾರು ಭಕ್ತರು ಹಾಜರಿರುತ್ತಾರೆ. ತಿರುಮಲ ತಿಮ್ಮಪನ ದೇವಸ್ಥಾನವು ಅತಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಇನ್ನು ಭಕ್ತರಿಗಾಗಿ ದೇವಸ್ಥಾನದಲ್ಲಿ ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ತಿಮಪ್ಪನ ದರ್ಶನಕ್ಕಾಗಿ ಬರುವ ಭಕ್ತರಿಗಾಗಿ ತಿಮ್ಮಪ್ಪನ ಸನ್ನಿಧಾನದಲ್ಲಿ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನು ಭಕ್ತರಿಗಾಗಿ ಒದಗಿಸಿದ ವಿಶೇಷ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ. ತಿರುಪತಿಗೆ ತೆರಳುವ ಭಕ್ತರಿಗೆ ಸಿಹಿ ಸುದ್ದಿಭಕ್ತರಿಗೆ ತಿಮ್ಮಪ್ಪನ ದರ್ಶನ ಪಡೆಯಲು ವಿಶೇಷ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವೃದ್ಧರಿಗೆ ,ಮಹಿಳೆಯರಿಗೆ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ವಿವಿಧ ಪ್ರದೇಶಗಳಿಂದ ತಿಮ್ಮನ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಾರೆ. ಇದೀಗ ಬೆಂಗಳೂರಿನಿಂದ ತಿರುಪತಿಗೆ ತೆರಳುವ ಭಕ್ತರಿಗೆ ಫ್ಲೈಬ್ಲೇಡ್ ಇಂಡಿಯಾ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಈ ಸಂಸ್ಥೆ ಬೆಂಗಳೂರಿನಿಂದ…

Read More