ಮನೆ ಮಾಲೀಕನ ಪತ್ನಿಯೊಂದಿಗೆ ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. A man who fell in love with and married the homeowner’s wife has been brutally murdered.
ನೆಲಮಂಗಲ – ತುಮಕೂರು ನಡುವಿನ ಭೀಕರ ಘಟನೆ: ಸ್ನ್ಯಾಕ್ಸ್ ತಿನ್ನಲು ಬಂದಾಗ ಕಿಡ್ನಾಪ್ ಮಾಡಿದ ಗ್ಯಾಂಗ್, ವಿವಾಹಿತ ಮಹಿಳೆಯ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ…