ದಿಡೀರನೇ ಹತ್ತು ಜನ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳ ಹೊಸ್ತಿಲಲ್ಲಿ 10 ಜನ ಐ‌ಎಸ್‌ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ.

ಯಾವ್ಯಾವ ಅಧಿಕಾರಿಗಳು ಯಾವ ಇಲಾಖೆಗೆ:
ಡಾ.ವೆಂಕಟೇಶ, ಆಯುಕ್ತರು ,ಪಶುಸಂಗೋಪನೆ ಇಲಾಖೆ
ರವೀಂದ್ರ ಬಿ ಎನ್ ,ಜಿಲ್ಲಾಧಿಕಾರಿ,ಚಿಕ್ಕಬಳ್ಳಾಪುರ
ಶ್ರೀನಿವಾಸ್ ಕೆ ,ಜಿಲ್ಲಾಧಿಕಾರಿ,ತುಮಕೂರು
ಜಾನಕಿ ಕೆ ಎಂ, ಜಿಲ್ಲಾಧಿಕಾರಿ, ಬಾಗಲಕೋಟೆ
ಮುಲ್ಲಯ್ ಮುಯಿಲನ್, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ
ಯೋಗೇಶ್ ಎ ಎಂ ,ಆಯುಕ್ತರು ಸಾರಿಗೆ ಮತ್ತು ರಸ್ತೆ ಸುರಕ್ಷತೆ
ಡಾ.ಕುಮಾರ,ಜಿಲ್ಲಾಧಿಕಾರಿ, ಮಂಡ್ಯ
ಪ್ರಭು ಜಿ ,ಆಯುಕ್ತರು, ವಿಪತ್ತು ನಿರ್ವಹಣಾ ಸಂಸ್ಥೆ
ನವೀನ್ ಕುಮಾರ್ ರಾಜು,ಕಾರ್ಯ ನಿರ್ವಾಹಕ ‌ನಿರ್ದೇಶಕ,ಆರ್ ಐ ಎಸ್
ಪಲ್ಲವಿ ಆಕೃತಿ- ಆಯುಕ್ತರು ಸಕಾಲ

Related posts

Leave a Comment